Tag: BASANAGAUDA PATIL YATHNAL

ರಾಜಕೀಯ

ಹಿಂದುತ್ವದ ನಾಯಕ ಯತ್ನಾಳ್‌ರವರ ಉಚ್ಚಾಟನೆ ಮಾಡಿದ್ದು ಖಂಡನೀಯ : ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಶ್ರೀ ಬಸವ ಜಯಮೃತ್ಯುಂಜಯ ( The expulsion of Hindutva leader Yatnal is condemnable: Swamiji of Sri Basava Jayamruthyunjaya of Kudalsangama Panchamasali Peetha)

ಹಿಂದುತ್ವದ ನಾಯಕ ಯತ್ನಾಳ್‌ರವರ ಉಚ್ಚಾಟನೆ ಮಾಡಿದ್ದು ಖಂಡನೀಯ : ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಶ್ರೀ ಬಸವ ಜಯಮೃತ್ಯುಂಜಯ (Belguam) ಬೆಳಗಾವಿ: ಉತ್ತರ ಕರ್ನಾಟಕ ಅಭಿವೃದ್ಧಿ ಹರಿಕಾರ, ಹಿಂದುತ್ವದ ನಾಯಕ ಯತ್ನಾಳ್ ಅವರನ್ನು ಕೆಲವರು ಕುತಂತ್ರ ಮಾಡಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದು ಖಂಡನೀಯ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಸ್ವಾಮೀಜಿ ಶ್ರೀ ಬಸವ ಜಯಮೃತ್ಯುಂಜಯ ಹೇಳಿದರು.  ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.   ಲಿಂಗಾಯತ ನಾಯಕತ್ವ ಬೆಳೆಯುತ್ತಿದೆ. ಹಿಂದುತ್ವದ ಕೂಗು ಅಡಗಿಸಲು. ಈ ರಾಜ್ಯದ ಜನ ಅವರನ್ನು ಮುಖ್ಯಮಂತ್ರಿ […]

ರಾಜಕೀಯ

ಕಾಪು: ಯತ್ನಾಳ್‌ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ(Kaup: If the high command provides a solution to Yatnal’s confusion, the problem will end: Chalavadi Narayana Swamy)

ಕಾಪು: ಯತ್ನಾಳ್‌ರವರ ಗೊಂದಲಕ್ಕೆ ಹೈಕಮಾಂಡ್ ಪರಿಹಾರ ನೀಡಿದರೆ, ಸಮಸ್ಯೆ ಮುಗಿಯುತ್ತದೆ : ಛಲವಾದಿ ನಾರಾಯಣ ಸ್ವಾಮಿ  (Kaup) ಕಾಪು: ಯತ್ನಾಳ್ ಕೂಡ ನಮ್ಮ ಪಕ್ಷದ ಮುಖಂಡರು. ಅವರ ಮನಸ್ಸಿನಲ್ಲಿ ಏನೋ ಗೊಂದಲ ಇದೆ. ಅವರ ಗೊಂದಲಕ್ಕೆ ಹೈಕಮಾಂಡ್ ಕರೆದು ಉತ್ತರ ಕೊಟ್ಟರೆ ಮುಗಿದು ಹೋಗುತ್ತದೆ ಎಂದು ಕರ್ನಾಟಕ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.  ಅವರು ಭಾನುವಾರ ಕಾಪುವಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.  ನಾನು ಕೂಡ ಹೈಕಮಾಂಡ್ ಗೆ ಒತ್ತಾಯ ಮಾಡುತ್ತೇನೆ. […]

ರಾಜಕೀಯ

ಅಪ್ಪ ಮಕ್ಕಳ ಕೈಯಿಂದ ಬಿಜೆಪಿಯನ್ನು ಮುಕ್ತಗೊಳಿಸ ಬೇಕಿದೆ ಕೆ.ಎಸ್.ಈಶ್ವರಪ್ಪ (KS Eshwarappa needs to free BJP from the hands of Father and Son)

ಅಪ್ಪ ಮಕ್ಕಳ ಕೈಯಿಂದ ಬಿಜೆಪಿಯನ್ನು ಮುಕ್ತಗೊಳಿಸ ಬೇಕಿದೆ ಕೆ.ಎಸ್. ಈಶ್ವರಪ್ಪ  (Theerthahalli) ತೀರ್ಥಹಳ್ಳಿ: ನನ್ನ ಮೈಯಲ್ಲಿ ಬಿಜೆಪಿ ರಕ್ತವೇ ಹರಿಯುತ್ತಿದ್ದು, ಬಿ. ವೈ. ರಾಘವೇಂದ್ರರನ್ನು (State BJP President BY Raghavendra) ಸೋಲಿಸಿ ಅಪ್ಪ- ಮಕ್ಕಳ ಕೈಯಿಂದ ಪಕ್ಷವನ್ನು ಮುಕ್ತಗೊಳಿಸಲು ಅನಿವಾರ್ಯವಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಮಾಜಿ ಸಚಿವ, ಬಿಜೆಪಿಯಿಂದ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಕೆ.ಎಸ್. ಈಶ್ವರಪ್ಪ (EX Minister KS Eshwarappa) ಹೇಳಿದರು.  ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರ ರೊಂದಿಗೆ […]

ರಾಜಕೀಯ

ಉಡುಪಿ: ಉಡುಪಿ- ಚಿಕ್ಕಮಗಳೂರು ಬಿಜೆಪಿ  ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ (Udupi-Chikkamagaluru BJP candidate Kota Srinivasa Poojary has submitted nomination papers)

ಉಡುಪಿ: ಉಡುಪಿ- ಚಿಕ್ಕಮಗಳೂರು ಬಿಜೆಪಿ  ಅಭ್ಯರ್ಥಿ ಕೋಟ ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ (Udupi) ಉಡುಪಿ: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು  (Kota Srinivasa Poojary)ಇಂದು ನಾಮಪತ್ರ ಸಲ್ಲಿಕೆ ಸಲ್ಲಿಸಿದರು. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ. ವಿದ್ಯಾಕುಮಾರಿ (Udupi DC DR Vidyakumari) ಅವರಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭ ಉಡುಪಿ ಶಾಸಕ ಯಶ್ಪಾಲ್‌ ಸುವರ್ಣ(MLA Yashpal Suvarna), ಕಾಪು ಶಾಸಕ ಸುರೇಶ ಶೆಟ್ಟಿ […]

ರಾಜಕೀಯ

ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು, ಬಾಕಿ ಉಳಿದಿದ್ದರೆ ಮನೆ ಬೆಕ್ಕುಗಳಿಗೂ ಕೊಡಿಸಿ: ಬಸನಗೌಡ ಪಾಟೀಲ್ ಯತ್ನಾಳ್

ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು, ಬಾಕಿ ಉಳಿದಿದ್ದರೆ ಮನೆ ಬೆಕ್ಕುಗಳಿಗೂ ಕೊಡಿಸಿ: ಬಸನಗೌಡ ಪಾಟೀಲ್ ಯತ್ನಾಳ್ (EX Minister basanagauda patil yatnal) ವಿಜಯಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ (B Y Vijayendra) ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿರುವುದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಮಾಧಾನಕ್ಕೆ ಕಾರಣವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಬಿಎಸ್‌ವೈ ಮತ್ತು ವಿಜಯೇಂದ್ರ ವಿರುದ್ದ ಯತ್ನಾಳ್ ಮತ್ತೊಮ್ಮೆ ಕಿಡಿಕಾರಿದ್ದಾರೆ.  ವಿಜಯಪುರದ ಆನಂದ ನಗರದಲ್ಲಿ […]

eMedia Kannada  @2025. All Rights Reserved.