Tag: beach

ಕರಾವಳಿ

ಪಡುಬಿದ್ರಿಯಲ್ಲಿ ತೀವ್ರಗೊಂಡ ಕಡಲ್ಕೊರೆತ: ಮೀನುಗಾರಿಕಾ ಗೋದಾಮು, ಸಂಗ್ರಹಿಸಿಟ್ಟ ಸೀಮೆ ಎಣ್ಣೆ ಸಹಿತ ೫ ಲಕ್ಷದ ಸೊತ್ತು ನಷ್ಠ

ಕಳೆದ ೩ ದಿನಗಳಿಂದ ತೀವ್ರ ಸಮುದ್ರ ಕೊರೆತ ಉಂಟಾಗಿದ್ದ ಪಡುಬಿದ್ರಿ–ಕಾಡಿಪಟ್ಣ ಬೀಚ್ ಬಳಿ ಶುಕ್ರವಾರ ಸಮುದ್ರದ ಉಗ್ರ ಸ್ವರೂಪದ ಅಲೆಗಳು ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮನ್ನು ಅಪೋಶನಗೈದಿದೆ. ಕಾಡಿಪಟ್ಣ ಕೈರಂಪಣಿ ಫಂಡಿನ ಗೋದಾಮು ಒಳಗಡೆ ಸೀಮೆ ಎಣ್ಣೆ ಸಂಗ್ರಹದ ಕಾಂಕ್ರೀಟ್ ಟ್ಯಾಂಕ್ ಸಹಿತ ಸುಮಾರು ರೂ.೫ಲಕ್ಷದ ಸೊತ್ತುಗಳು ಸಮುದ್ರ ಪಾಲಾಗಿದೆ ಎಂದು ಸ್ಥಳೀಯ ಮೀನುಗಾರರು ಅವಲತ್ತುಕೊಂಡಿದ್ದಾರೆ.  ಕೊರೆತ ಸ್ಥಳದ ಪಕ್ಕದಲ್ಲೇ ಮೀನುಗಾರಿಕಾ ರಸ್ತೆ ಇದೆ. ಶೀಘ್ರ ತಡೆಗೋಡೆ ನಿರ್ಮಾಣ ಮಾಡದಿದ್ದಲ್ಲಿ ಮೀನುಗಾರಿಕಾ ರಸ್ತೆಯೂ ಸಮುದ್ರ ಪಾಲಾಗುವ ಭೀತಿ […]

ಕರಾವಳಿ

ಮಲ್ಪೆ ಕಡಲ ಕಿನಾರೆಯಲ್ಲಿ ಗಂಗೆಯ ಕೂದಲ ರಾಶಿ: ಸಾರ್ವಜನಿಕ ಆಕರ್ಷಣೆ

ಮಲ್ಪೆ ಕಡಲ ಕಿನಾರೆಯಲ್ಲಿ ಗಂಗೆಯ ಕೂದಲ ರಾಶಿ: ಸಾರ್ವಜನಿಕ ಆಕರ್ಷಣೆ ಉಡುಪಿಯ ಮಲ್ಪೆ ಸಮುದ್ರ ತೀರದಲ್ಲಿ ಅಪರೂಪದ ಪ್ರಾಕೃತಿಕ ವಿದ್ಯಮಾನ ಸಂಭವಿಸಿದೆ. ಕಡಲ ತೀರದ ಉದ್ದಕ್ಕೂ ರಾಶಿ ರಾಶಿ ನಾರು ಬೇರುಗಳು ಬಂದು ಬಿದ್ದಿವೆ. ರಾತ್ರಿ ಬೆಳಗಾಗುವುದರೊಳಗಾಗಿ ಕಡಲು ಈ ಕಸದ ರಾಶಿಯನ್ನು ತಂದು ಗುಡ್ಡೆ ಹಾಕಿದೆ.  ಹಾಗಂತ ಇದನ್ನು ಕಲ್ಮಶ ಅಥವಾ ಕಸ ಎನ್ನಲು ಸಾಧ್ಯವಿಲ್ಲ. ಸ್ಥಳೀಯ ಆಡು ಭಾಷೆಯಲ್ಲಿ ಈ ವಿಶಿಷ್ಟ ಸಸ್ಯ ಜನ್ಯ ನಾರುಗಳನ್ನು ಗಂಗೆಯ ಕೂದಲು ಎಂದು ಕರೆಯುತ್ತಾರೆ. ಸಮುದ್ರ ತೀರದ […]

eMedia Kannada  @2025. All Rights Reserved.