Tag: BELAGAVI MLA LAXMI HEBBALKAR

PROBLEMS protest

ನಿಡಗುಂದಿ: ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ  ಅನುಮಾನಾಸ್ಪದ ಸಾವು (Nidagundi: Morarji Residential School student dies suspiciously)

ನಿಡಗುಂದಿ: ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ  ಅನುಮಾನಾಸ್ಪದ ಸಾವು  ಆರೋಪಿಗಳ ಬಂಧನಕ್ಕೆ ಕುಟುಂಬಿಕರ ಆಗ್ರಹ   ​(Rayabhag) ರಾಯಬಾಗ: ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಮುರಾರ್ಜಿ ವಸತಿ ಶಾಲೆಯ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ, ಅಲೆಮಾರಿ ಕೊರಮ ಸಮುದಾಯದ 15 ವರ್ಷದ ವಿದ್ಯಾರ್ಥಿ ಗೌತಮ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿ ಆಗ್ರಹಿಸಿದೆ. […]

PROBLEMS protest

ಬೆಳಗಾವಿ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ (Demand to declare Belgaum district as drought-affected area)

ಬೆಳಗಾವಿ ಜಿಲ್ಲೆಯನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ  ಸಾಮಾಜಿಕ ಹೋರಾಟಗಾರ ಪ್ರವೀಣ ನಾಯಿಕ ಒತ್ತಾಯ  (Belgaum) ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು, ರೈತರು ತೀವ್ರ ಸಂಕಷ್ಟದಲ್ಲಿದ್ದರೂ ರಾಜ್ಯ ಸರ್ಕಾರ ಬೆಳಗಾವಿಯನ್ನು ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸದೆ ಇರುವುದಕ್ಕೆ ಸಾಮಾಜಿಕ ಹೋರಾಟಗಾರ ಪ್ರವೀಣ ನಾಯಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರದ ಈ ಧೋರಣೆ ರೈತ ವಿರೋಧಿಯಾಗಿದೆ ಎಂದು ಕಿಡಿಕಾರಿದ್ದಾರೆ.   ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ […]

PROBLEMS protest

ಅಥಣಿ : ಮದಭಾವಿಯಲ್ಲಿ 9 ವರ್ಷಗಳಿಂದ ವಸತಿ,  ಜಾಗಕ್ಕಾಗಿ ಅಲೆಯುತ್ತಿರುವ ಮಂಗಳಮುಖಿ (Athani: Mangalamukhi has been wandering for 9 years in Madabhavi looking for a place to live)

  ಅಥಣಿ : ಮದಭಾವಿಯಲ್ಲಿ 9 ವರ್ಷಗಳಿಂದ ವಸತಿ,  ಜಾಗಕ್ಕಾಗಿ ಅಲೆಯುತ್ತಿರುವ ಮಂಗಳಮುಖಿ   ಗ್ರಾಮ ಪಂಚಾಯಿತಿ ಠರಾವು ಇದ್ದರೂ ಆದೇಶ ಪತ್ರ ನೀಡದ ಅಧಿಕಾರಿಗಳು. ​(Athani) ಅಥಣಿ: ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಳೆದ 9 ವರ್ಷಗಳಿಂದ ಖಾಯಂ ಆಗಿ ವಾಸವಾಗಿರುವ ಮಂಗಳಮುಖಿ ರಮಜಾನ್ ದಾದು ಮುಲ್ಲಾರವರು ತಮಗೆ ವಾಸಿಸಲು ವಸತಿ ಮಂಜೂರು ಮಾಡುವಂತೆ ಕೋರಿ ಕಳೆದ ಹಲವು ವರ್ಷಗಳಿಂದ ಸರಕಾರಿ ಕಚೇರಿಗಳ ಅಲೆಯುತ್ತಿದ್ದರೂ , ಈ ತನಕ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು […]

ಜಿಲ್ಲಾಡಳಿತ ಪ್ರಚಲಿತ ವಿಷೇಶ ಸುದ್ದಿ

ಬೆಳಗಾವಿ : ಕರಡಿಗುದ್ದಿಯಲ್ಲಿ 2.75 ಕೋಟಿ ರೂ.  ವೆಚ್ಚದ  ಕಾಂಕ್ರೀಟ್ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ (Belgaum: Bhoomi Puja for the construction of concrete road and drains worth Rs. 2.75 crore in Karadiguddi)

ಬೆಳಗಾವಿ : ಕರಡಿಗುದ್ದಿಯಲ್ಲಿ 2.75 ಕೋಟಿ ರೂ.  ವೆಚ್ಚದ  ಕಾಂಕ್ರೀಟ್ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ಭೂಮಿ ಪೂಜೆ ನೆರವೇರಿಸಿದ ಬೆಳಗಾವಿ ಗ್ರಾಮೀಣ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ (Belgaum) ಬೆಳಗಾವಿ : ಕರಡಿಗುದ್ದಿ ಗ್ರಾಮದಲ್ಲಿ ಸುಮಾರು 2.75 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರೀಟ್ ರಸ್ತೆ ಮತ್ತು ಚರಂಡಿಗಳ ನಿರ್ಮಾಣದ ಕಾಮಗಾರಿಗೆ ‌ ಬೆಳಗಾವಿ ಗ್ರಾಮೀಣ ಶಾಸಕಿ,ಮಾಜಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.   ಶ್ರೀಮತಿ […]

ತಂತ್ರಜ್ಞಾನ ತಾಲೂಕು ಆಡಳಿತ

eMedia Kannada  @2025. All Rights Reserved.