ಬೆಳಪು ಗ್ರಾಪಂ ನಲ್ಲಿ 16ನೇ ವರ್ಷದ ಸಸಿ ವಿತರಣೆ, ಕೃಷಿಕರಿಗೆ ಮತ್ತು ಸೈನಿಕರಿಗೆ ಗೌರವಾರ್ಪಣೆ (16th annual sapling distribution in Belapu Gram, felicitation of farmers and soldiers)
ಬೆಳಪು ಗ್ರಾಪಂ ನಲ್ಲಿ 16ನೇ ವರ್ಷದ ಸಸಿ ವಿತರಣೆ, ಕೃಷಿಕರಿಗೆ ಮತ್ತು ಸೈನಿಕರಿಗೆ ಗೌರವಾರ್ಪಣೆ (Belapu) ಬೆಳಪು : ಬೆಳಪು ಗ್ರಾಮ ಪಂಚಾಯತ್ ಹಾಗೂ ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಇವರ ಸಹಯೋಗದೊಂದಿಗೆ 16ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ಸಾವಯವ ಕೃಷಿಕರಿಗೆ ಮತ್ತು ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಭಾನುವಾರ ಬೆಳಪು ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಜರಗಿತು. ಬೆಳಪು ಗ್ರಾ.ಪಂ. ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಕಾರ್ಯಕ್ರಮದ ಅಧ್ಯಕ್ಷತೆ […]



