ಅಪರಾಧ
ಪಡುಬಿದ್ರಿ : ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಹಲವು ಪ್ರಕರಣಗಳ ಆರೋಪಿ ಪೋಲಿಸ್ ವಶ (Padubidri: Police arrest accused in several cases who was absconding in Dubai)
ಪಡುಬಿದ್ರಿ : ದುಬೈಯಲ್ಲಿ ತಲೆಮರೆಸಿಕೊಂಡಿದ್ದ ಹಲವು ಪ್ರಕರಣಗಳ ಆರೋಪಿ ಪೋಲಿಸ್ ವಶ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನ (Padubidri) ಪಡುಬಿದ್ರಿ : ಹಲವು ಪ್ರಕರಣಗಳಲ್ಲಿ ಆರೋಪಿತನಾದ ವ್ಯಕ್ತಿಯನ್ನು ಪಡುಬಿದ್ರಿ ಪೋಲಿಸರು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಇಕ್ಬಾಲ್ ಅಹಮ್ಮದ್ ಅನ್ಸಾರಿ ಮೈಸೂರು ಜಿಲ್ಲೆಯ ಮಂಡಿ ಮೋಹಲ್ಲಾದವನಾಗಿದ್ದು, ಈತನ ವಿರುದ್ಧ ಕೊಲೆ ಹಾಗೂ ಕಳ್ಳತನದ ಬಗ್ಗೆ ಪಡುಬಿದ್ರಿ, ಶಿರ್ವ, ಮಣಿಪಾಲ, ತೀರ್ಥಹಳ್ಳಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು. ಈತನು ಸುಮಾರು 8 ವರ್ಷಗಳಿಂದ […]

