ಬೆಂಗಳೂರು ಯುವತಿಯರಿಂದ ಕಿರಿಕ್ : ಕುಡಿದ ಮತ್ತಿನಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ (Bengaluru young women attack drunk cab driver)
ಬೆಂಗಳೂರು ಯುವತಿಯರಿಂದ ಕಿರಿಕ್ : ಕುಡಿದ ಮತ್ತಿನಲ್ಲಿ ಕ್ಯಾಬ್ ಚಾಲಕನ ಮೇಲೆ ಹಲ್ಲೆ ಕ್ಯಾಬ್ ಗೆ ಹಿಂದಿನಿಂದ ಗುದ್ದಿ, ಆತನ ಮೇಲೆಯೇ ರೋಪ್ ಜಮಾಯಿಸಿದ ಯುವತಿಯರು (Bengaluru) ಬೆಂಗಳೂರು : ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯರಿಬ್ಬರು ಮದ್ಯದ ಅಮಲಿನಲ್ಲಿ ಕಿರಿಕ್ ಮಾಡಿಕೊಂಡಿದ್ದು, ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿರುವ ಘಟನೆ ನಡೆದಿದೆ. ಯುವತಿಯರು ಎಣ್ಣೆ ನಶೆಯಲ್ಲಿ ಬೀದಿ ರಂಪಾಟ ಮಾಡಿದ್ದಾರೆ. ನಶೆಯಲ್ಲೇ ಇಬ್ಬರು ಯುವತಿಯರು ಬೈಕ್ ಚಾಲನೆ ಮಾಡಿದ್ದಾರೆ. ಈ ವೇಳೆ ಹಿಂದಿನಿಂದ ಕ್ಯಾಬ್ ಗೆ ಬೈಕ್ […]




