ದೇಶ-ವಿದೇಶ
ಪ್ರಚಲಿತ
(Bharath Bank Mumbai) ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ್ ಜೆ.ಸುವರ್ಣ ಆಯ್ಕೆ.
ಭಾರತ್ ಬ್ಯಾಂಕಿನ ನೂತನ ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ್ ಜಯ ಸುವರ್ಣ (Sooryakant J. Suvarna) ಆಯ್ಕೆ.ಮುಂಬಯಿ: ಮುಂಬೈಯ ಪ್ರತಿಷ್ಠಿತ ಬಿಲ್ಲವರ ಏಸೋಸಿಯೇಷನ್ ಪ್ರಯೋಜಕತ್ವದ, ದೇಶದ ಸಹಕಾರಿ ರಂಗದ ಜನಪ್ರಿಯ ಬ್ಯಾಂಕ್ ಆಗಿರುವ ಭಾರತ್ ಬ್ಯಾಂಕ್ ನ ನೂತನ ಕಾರ್ಯಧ್ಯಕ್ಷರಾಗಿ ಸೂರ್ಯಕಾಂತ ಜೆ. ಸುವರ್ಣ ಆಯ್ಕೆಯಾಗಿದ್ದಾರೆ. ಗೊರೆಗಾವ್ ಪೂರ್ವದ ಬ್ಯಾಂಕ್ ನ ಕೇಂದ್ರ ಕಚೇರಿ ಮಾರುತಾಗಿರಿಯಲ್ಲಿ ನಡೆದ ನೂತನ ಆಡಳಿತ ಮಂಡಳಿಯ ಸಭೆಯಲ್ಲಿ ಮಹಾರಾಷ್ಟ್ರ ಸರಕಾರದಿಂದ ನಿಯುಕ್ತಿಗೊಂಡ ಸಹಕಾರ ಇಲಾಖೆಯ ಚುನಾವಣಾಧಿಕಾರಿ ಎ. ಕೆ. ಚವಾಣ್ ಅವರ ಉಪಸ್ಥಿತಿಯಲ್ಲಿ ಸೂರ್ಯಕಾಂತ್ […]

