ಶ್ರೀ ಶಿರೂರು ಮಠದ ಪರ್ಯಾಯೋತ್ಸವದ ಕಟ್ಟಿಗೆ ಮಹೂರ್ತಕ್ಕೆ ಪ್ರಹ್ಲಾದ್ ಜೋಶಿ ಹಾಗೂ ಬಿ ಎಲ್ ಸಂತೋಷ್‌ಗೆ ಆಹ್ವಾನ (Invitation to Prahlad Joshi and B.L. Santosh for the Kattige Muhurta of the Paryayatsava of Sri Shiroor Math)
ಶ್ರೀ ಶಿರೂರು ಮಠದ ಪರ್ಯಾಯೋತ್ಸವದ ಕಟ್ಟಿಗೆ ಮಹೂರ್ತಕ್ಕೆ ಪ್ರಹ್ಲಾದ್ ಜೋಶಿ ಹಾಗೂ ಬಿ ಎಲ್ ಸಂತೋಷ್‌ಗೆ ಆಹ್ವಾನ (Udupi) ಉಡುಪಿ : ಭಾವಿ ಪರ್ಯಾಯ ಶ್ರೀ ಶಿರೂರು ಮಠದ ಕಟ್ಟಿಗೆ ಮಹೂರ್ತ ಜುಲಾಯಿ 13 ರಂದು ನಡೆಯಲಿದೆ. ಇದರ ಅಂಗವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ನೇತಾರ ಬಿ ಎಲ್ ಸಂತೋಷ್ ರವರನ್ನು ಭೇಟಿಯಾಗಿ ಶ್ರೀಮಠದ ಪಾರ್ಪತ್ತಿಗಾರರಾದ ಶ್ರೀಶ ಭಟ್ ಕಡೆಕಾರ್ ಆಮಂತ್ರಣ ನೀಡಿದರು. ಇರ್ವರೂ ಸಂತೋಷ ವ್ಯಕ್ತಪಡಿಸಿ, ತಾವು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಾಗಿ ಹಾಗೂ ಸಂಪೂರ್ಣ […]



