Tag: boat

ಅಪರಾಧ ವಿಡಿಯೋ

ಮಲ್ಪೆ ಮೀನುಗಾರಿಕೆ ಬೋಟ್ ಮುಳುಗಡೆ:  8 ಮೀನುಗಾರರ ರಕ್ಷಣೆ ,ಲಕ್ಷಾಂತರ ರೂ. ನಷ್ಟ (Malpe Fishing boat sinking: Rescue 8 Fishermans, Lakhs of Rs loss)

ಮಲ್ಪೆ ಮೀನುಗಾರಿಕೆ ಬೋಟ್ ಮುಳುಗಡೆ:  8 ಮೀನುಗಾರರ ರಕ್ಷಣೆ ,ಲಕ್ಷಾಂತರ ರೂ. ನಷ್ಟ ಮಲ್ಪೆ: ಮೀನುಗಾರಿಕೆಗೆ ತೆರಳಿದ ಆಳಸಮುದ್ರ ಬೋಟೊಂದು ಮುಳುಗಡೆಗೊಂಡಿದ್ದು ,ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ಬೇರೆ ಬೋಟಿನವರು ರಕ್ಷಿಸಿದ್ದಾರೆ.  ಕಡೆಕಾರು ರಕ್ಷಾ ಅವರಿಗೆ ಬೋಟು ಮಲ್ಪೆ ಬಂದರಿನಿಂದ ತೆರಳಿತ್ತು.  ಡಿಸೆಂಬರ್ 19ರಂದು ಬೆಳಗ್ಗೆ 6.30ರ ವೇಳೆಗೆ ಮೀನುಗಾರಿಕೆ ನಡೆಸುವಾಗ ನೀರಿನಡಿಯಲ್ಲಿದ್ದ ಯಾವುದೋ ವಸ್ತು ಬೋಟ್‌ನ ತಳ ಒಡೆದು ನೀರು ನುಗ್ಗಲಾರಂಭಿಸಿತು. ತತ್ ಕ್ಷಣ ಬೋಟಿನ ತಂಡೇಲ ವಯರ್ ಲೆಸ್ ಮೂಲಕ ಇತರ ಬೋಟ್ ಗಳಿಗೆ […]

ಅಪರಾಧ ಕರಾವಳಿ ವಿಡಿಯೋ

ಬೈಂದೂರಿನ ಉಪ್ಪುಂದ ಕರ್ಕಿಕಳಿ ಬಳಿ ನಾಡ ದೋಣಿ ದುರಂತ: ಓರ್ವ ಸಾವು, ಮತ್ತೋರ್ವ ನಾಪತ್ತೆ

ಬೈಂದೂರಿನ ಉಪ್ಪುಂದ ಕರ್ಕಿಕಳಿ ಬಳಿ ನಾಡ ದೋಣಿ ದುರಂತ: ಓರ್ವ ಸಾವು, ಮತ್ತೋರ್ವ ನಾಪತ್ತೆ ಉಪ್ಪುಂದ: ಉಪ್ಪುಂದ ಮಡಿಕಲ್‌ ನ ಕರ್ಕಿಕಳಿ ಎಂಬಲ್ಲಿ ಮೀನುಗಾರಿಕೆಗೆ ತೆರಳಿದ್ದ ೮ ಜನರಿದ್ದ ನಾಡ  ದೋಣಿ ಯೊಂದು ಸಮುದ್ರದ ಅಲೆಗೆ ಮುಳುಗಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆ ಆದ ದುರಂತ ಘಟನೆ ಸೋಮವಾರ ಸಂಜೆ ಘಟಿಸಿದೆ.  ಮೃತ ಪಟ್ಟವರನ್ನುನಾಗೇಶ್(‌೨೯) ಮತ್ತು ನಾಪತ್ತೆ ಆದವರನ್ನು  ಸತೀಶ್‌ ( ೩೧)ಎಂದು ಗುರುತಿಸಲಾಗಿದೆ.     ನಾಡ ದೋಣಿಯು ಸಚನ್‌ ಖಾರ್ವಿಯವರಿಗೆ ಸೇರಿದ್ದು, ಮೀನುಗಾರಿಗೆ ಯಿಂದ […]

eMedia Kannada  @2025. All Rights Reserved.