Tag: brahma baidarkala

ಕರಾವಳಿ ಪ್ರಚಲಿತ ವಿಡಿಯೋ

ಕೇಂಜ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ  ನೇಮೋತ್ಸವ ಸಂಪನ್ನ‌(Kenja Sri Brahma Baidarkala Garadi Nema)

ಕೇಂಜ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ  ನೇಮೋತ್ಸವ ಸಂಪನ್ನ‌ ಎಲ್ಲೂರು: ಇತಿಹಾಸ ಪ್ರಸಿದ್ಧ ಎಲ್ಲೂರು (Yelluru) ಸೀಮೆಯ ಕೇಂಜ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ವಾರ್ಷಿಕ  ನೇಮೋತ್ಸವ ಸಂಪನ್ನ‌ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಈ ಸಂದರ್ಭ ತಂತ್ರಿವರ್ಯರು, ಗರಡಿಯ ಗುರಿಕಾರರು, ಸ್ಥಳ ವಂದಿಗರು, ಗರಡಿ ಮನೆ ಕುಟುಂಭಿಕರು, ಗರಡಿ ಅರ್ಚಕರು ಹಾಗೂ, ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.  ಭಕ್ತಾಧಿಗಳು  ಶ್ರೀ ಬ್ರಹ್ಮ ಬೈದರ್ಕಳ ದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಿದ್ದಾರೆ.

ಕರಾವಳಿ ವ್ಯವಹಾರ

  ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಸಭೆ

  ಬ್ರಹ್ಮ ಬೈದರ್ಕಳ ನಗರ ಬಡಾವಣೆ ನಿವಾಸಿಗಳ ಸಂಘದ ಸಭೆ ಉಡುಪಿ: ಮಹಾಸಭೆ ಜುಲೈ 23 ರಂದು ಶ್ರೀ ವೀರಭದ್ರ ಕಲಾ ಭವನ, ಕಿನ್ನಿ ಮುಲ್ಕಿ ಇಲ್ಲಿ ಜರಗಿತು.  ಉಡುಪಿ ನಗರಸಭೆ ಸದಸ್ಯೆ ಶ್ರೀಮತಿ ಅಮೃತ ಕೃಷ್ಣಮೂರ್ತಿ ಆಚಾರ್ಯ ರವರು ಇವರು ಅಧ್ಯಕ್ಷತೆ ವಹಿಸಿದ್ದರು. ಅವರು ಈ ಸಂದರ್ಭ ಮಾತನಾಡಿ, ಬಡಾವಣೆಯನ್ನು ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಸರಕಾರದ ಅನುದಾನದಿಂದ ಪ್ರಯತ್ನ ಮಾಡಲಾಗುವುದು ಎಂದರು.   ಬಡಾವಣೆಯ ನಿವಾಸಿಗಳಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ […]

eMedia Kannada  @2025. All Rights Reserved.