Tag: BRAHMANA MAHA SABHA KODAVOORU

social service

ಕೊಡವೂರು : ಔಷಧೀಯ ಕಷಾಯ ವಿತರಣೆ (Kodavooru : Aati kashaya distribution)

 ಕೊಡವೂರು : ಔಷಧೀಯ ಕಷಾಯ ವಿತರಣೆ   (Kodavooru) ಕೊಡವೂರು: ಬ್ರಾಹ್ಮಣ ಮಹಾಸಭಾ ಕೊಡವೂರು ವತಿಯಿಂದ  ‌ದೀವಿಗೆ ಅಮಾವಾಸ್ಯೆಯ ಪ್ರಯುಕ್ತ ಸಾರ್ವಜನಿಕರಿಗೆ ಹಾಲೆ ಮರದ ತೊಗಟೆಯ ಔಷಧೀಯ ಕಷಾಯ ವಿತರಣೆ ಕಾರ್ಯಕ್ರಮವು ವಿಪ್ರಶ್ರೀ ಕಲಾಭವನಲ್ಲಿ ನಡೆಯಿತು.  ಆಯುರ್ವೇದ ಹಾಗೂ ಪಂಚಕರ್ಮ ವೈದ್ಯರಾದ ಡಾ. ಸುದರ್ಶನ್ ಭಟ್ ಭಾಗವಹಿಸಿ, ಆಟಿ ಅಮಾವಾಸ್ಯೆಯ ಬಗ್ಗೆ, ಹಾಳೆ ಮರದ ಔಷಧೀಯ ಗುಣಗಳ ಬಗ್ಗೆ ಮತ್ತು ಅದರ ಕಷಾಯ ಸೇವನೆಯ ವೈಜ್ಞಾನಿಕ ಹಿನ್ನಲೆ ಬಗ್ಗೆ ಮಾಹಿತಿ ನೀಡಿದರು.  ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಸುರೇಂದ್ರ […]

eMedia Kannada  @2025. All Rights Reserved.