ಸಹಾಯ ಹಸ್ತ
ಕಟಪಾಡಿ ಎಸ್‌ವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ 100 ಸೈಕಲ್ ವಿತರಣೆ (Distribution of 100 bicycles to students of Katapadi SVS Educational Institution)
ಕಟಪಾಡಿ ಎಸ್‌ವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ 100 ಸೈಕಲ್ ವಿತರಣೆ ಕೆನರಾ ರೋಬೆಕೊ ಸಂಸ್ಥೆಯ ಸಿಎಸ್ಆರ್ ನಿಧಿಯಡಿ ಕೊಡುಗೆ (Katapadi) ಕಟಪಾಡಿ: ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕಿನ ಅಂಗಸಂಸ್ಥೆ ‘ಕೆನರಾ ರೋಬೆಕೊ’ (Canara Robeco) ತನ್ನ ಸಿಎಸ್ಆರ್ (CSR) ನಿಧಿಯಡಿ ಕಟಪಾಡಿ ಎಸ್‌ವಿಎಸ್ ವಿದ್ಯಾ ಸಂಸ್ಥೆಗಳ 8ನೇ ತರಗತಿಯ ವಿದ್ಯಾರ್ಥಿಗಳಿಗೆ 100 ಸೈಕಲ್‌ಗಳನ್ನು ದೇಣಿಗೆಯಾಗಿ ನೀಡಿದೆ. ಸೈಕಲ್ ಹಸ್ತಾಂತರಿಸಿ ಮಾತನಾಡಿದ ಕೆನರಾ ರೋಬೆಕೊ ಮಂಗಳೂರು ವಿಭಾಗದ ಸೀನಿಯರ್ ಮ್ಯಾನೇಜರ್ ನಿತೇಶ್ ಶೆಣೈ ಮಾತನಾಡಿ, […]

