Tag: central minister prahlad joshi

fastival ರಾಜಕೀಯ

ಡಿ. 26-27-28 :ಕೀರ್ತಿಶೇಷ ಅಟಲ್ ಜನ್ಮಶತಾಬ್ಧಿ ಪ್ರಯುಕ್ತ ಕಾಪುವಿನಲ್ಲಿ “ಕಾಪು ಕಡಲ ಪರ್ಬ” (Dec. 26-27-28 “Kaapu Kadal Parba” in Kapu on the occasion of the birth centenary of Kirti Shesha Atal)

 ಡಿ. 26-27-28 : ಕೀರ್ತಿಶೇಷ ಅಟಲ್ ಜನ್ಮಶತಾಬ್ಧಿ ಪ್ರಯುಕ್ತ ಕಾಪುವಿನಲ್ಲಿ “ಕಾಪು ಕಡಲ ಪರ್ಬ” ಕಾಪು ಕಡಲ ಪರ್ಬ ಆಮಂತ್ರಣ ಪತ್ರಿಕೆ ಬಿಡುಗಡೆ (Kaup) ಕಾಪು : ಮಾಜಿ ಪ್ರಧಾನಿಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಬಿ ಪ್ರಯುಕ್ತ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಡಿ. 26, 27 ಮತ್ತು 28ರಂದು ಕಾಪು ಲೈಟ್ ಹೌಸ್ ಬೀಚ್ ಕಡಲ ಕಿನಾರೆಯಲ್ಲಿ ಡಾ. ವಿ. ಎಸ್. ಆಚಾರ್ಯ ಸ್ಮರಣೆಯ ಕಡಲೋತ್ಸವ- ಖಾದ್ಯ- ಕ್ರೀಡೆ-ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳೊಂದಿಗೆ ಕಾಪು […]

ಧಾರ್ಮಿಕ ಮನೋರಂಜನೆ

ಕಟೀಲು: ಯಕ್ಷಗಾನ ಮಂಡಳಿಯ ಆರಂಭೋತ್ಸವ,  ಏಳನೇ ಮೇಳದ ಪಾದಾರ್ಪಣೆ (Kateel: Yakshagana Mandali’s inaugural ceremony, debut of the seventh Mela)

ಕಟೀಲು: ಯಕ್ಷಗಾನ ಮಂಡಳಿಯ ಆರಂಭೋತ್ಸವ,  ಏಳನೇ ಮೇಳದ ಪಾದಾರ್ಪಣೆ    ಪ್ರಹ್ಲಾದ್ ಜೋಷಿಯವರಿಂದ ಬೆಳ್ಳಿ ಬಂಗಾರದ ಪರಿಕರಗಳ ಮೆರವಣಿಗೆಗೆ ಚಾಲನೆ  (Kateelu) ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಆರಂಭೋತ್ಸವ ಮತ್ತು ಏಳನೇ ಮೇಳದ ಪಾದಾರ್ಪಣೆ ಕಾರ್ಯಕ್ರಮದ ಅಂಗವಾಗಿ ಬಜಪೆಯಿಂದ ಕಟೀಲುವರೆಗೆ ದೇವರ ಬೆಳ್ಳಿ ಬಂಗಾರದ ಪರಿಕರಗಳ ಮೆರವಣಿಗೆ ಶನಿವಾರ ಸಂಜೆ ನಡೆಯಿತು. ಮೆರವಣಿಗೆಗೆ ಚಾಲನೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೀಡಿದರು. ಅವರು ಮಾತನಾಡಿ, ಮಕ್ಕಳಲ್ಲಿ ಭಯ ಭಕ್ತಿಯ ಪರಂಪರೆಯನ್ನು ನಮ್ಮ […]

ಧಾರ್ಮಿಕ

ಶ್ರೀ ಶಿರೂರು ಮಠದ ಪರ್ಯಾಯೋತ್ಸವದ ಕಟ್ಟಿಗೆ ಮಹೂರ್ತಕ್ಕೆ ಪ್ರಹ್ಲಾದ್ ಜೋಶಿ ಹಾಗೂ ಬಿ ಎಲ್ ಸಂತೋಷ್‌ಗೆ ಆಹ್ವಾನ (Invitation to Prahlad Joshi and B.L. Santosh for the Kattige Muhurta of the Paryayatsava of Sri Shiroor Math)

ಶ್ರೀ ಶಿರೂರು ಮಠದ ಪರ್ಯಾಯೋತ್ಸವದ ಕಟ್ಟಿಗೆ ಮಹೂರ್ತಕ್ಕೆ ಪ್ರಹ್ಲಾದ್ ಜೋಶಿ ಹಾಗೂ ಬಿ ಎಲ್ ಸಂತೋಷ್‌ಗೆ ಆಹ್ವಾನ (Udupi) ಉಡುಪಿ : ಭಾವಿ ಪರ್ಯಾಯ ಶ್ರೀ ಶಿರೂರು ಮಠದ ಕಟ್ಟಿಗೆ ಮಹೂರ್ತ ಜುಲಾಯಿ 13 ರಂದು ನಡೆಯಲಿದೆ.  ಇದರ  ಅಂಗವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಬಿಜೆಪಿ ನೇತಾರ ಬಿ ಎಲ್ ಸಂತೋಷ್ ರವರನ್ನು ಭೇಟಿಯಾಗಿ ಶ್ರೀಮಠದ ಪಾರ್ಪತ್ತಿಗಾರರಾದ ಶ್ರೀಶ ಭಟ್ ಕಡೆಕಾರ್ ಆಮಂತ್ರಣ ನೀಡಿದರು.   ಇರ್ವರೂ ಸಂತೋಷ ವ್ಯಕ್ತಪಡಿಸಿ, ತಾವು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಾಗಿ ಹಾಗೂ ಸಂಪೂರ್ಣ […]

ರಾಜಕೀಯ

ಉಡುಪಿ : ನಾಳೆ (ಮಾ.15) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಗೆ ಭೇಟಿ (Udupi: Union Minister Prahlad Joshi will visit BJP Udupi district office tomorrow, March 15)

ಉಡುಪಿ : ನಾಳೆ (ಮಾ.15) ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಗೆ ಭೇಟಿ (Udupi) ಉಡುಪಿ: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆ ಸಚಿವ ಪ್ರಹ್ಲಾದ್ ಜೋಶಿ ಅವರು ಮಾ.15 ಶನಿವಾರ ಮಧ್ಯಾಹ್ನ ಗಂಟೆ 3.30ಕ್ಕೆ ಬಿಜೆಪಿ ಉಡುಪಿ ಜಿಲ್ಲಾ ಕಛೇರಿಗೆ ಭೇಟಿ ನೀಡಿ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ […]

ತಂತ್ರಜ್ಞಾನ

ಒಡ್ಡೂರು: ಸಿ‌.ಎನ್.ಜಿ ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ (Oddur: Union Minister Prahlad Joshi visit for CNG unit)

ಒಡ್ಡೂರು: ಸಿ‌.ಎನ್.ಜಿ ಘಟಕಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಭೇಟಿ   ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಇಂತಹ ಪ್ರಯತ್ನಗಳು ಸಹಕಾರಿ : ಪ್ರಹ್ಲಾದ್ ಜೋಶಿ  (Bantwala) ಬಂಟ್ವಾಳ: ಕೇಂದ್ರ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಹ್ಲಾದ ಜೋಶಿ ಅವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಬಳಿರುವ ಸಿ‌.ಎನ್.ಜಿ. ಘಟಕಕ್ಕೆಗುರುವಾರ  ಭೇಟಿ ನೀಡಿದರು.ಈ ಸಂದರ್ಭದಲ್ಲಿ ಘಟಕದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದ ಅವರು, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ  ಇಂತಹ ಪ್ರಯತ್ನಗಳು ಸಹಕಾರಿ ಆಗುತ್ತದೆ ಎಂದರಲ್ಲದೆ, ಘಟಕದ ಬಗ್ಗೆ ಮೆಚ್ಚುಗೆ […]

ರಾಜಕೀಯ

  ಕನಕದಾಸರು ವಿಶ್ವಮಾನವರಾಗಿದ್ದರು: ಸಿಎಂ ಸಿದ್ದರಾಮಯ್ಯ (Kanakadasa was Cosmopolitian : CM Siddaramaiah)

  ಕನಕದಾಸರು ವಿಶ್ವಮಾನವರಾಗಿದ್ದರು: ಸಿಎಂ ಸಿದ್ದರಾಮಯ್ಯ (Bengaluru) ಬೆಂಗಳೂರು, ನವೆಂಬರ್ 18: ಕನಕದಾಸರು  ಸಂತರಷ್ಟೇ ಅಲ್ಲದೇ ದಾರ್ಶನಿಕರೂ, ಸಮಾಜ ಸುಧಾರಕರೂ ಆಗಿದ್ದರು. ವಿಶ್ವಮಾನವರೂ ಆಗಿದ್ದ ಅವರ ಜಯಂತ್ಯೋತ್ಸವವನ್ನು ಸರ್ಕಾರದ ವತಿಯಿಂದ  ಆಚರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  ಅವರು ಇಂದು ಕನಕದಾಸ ಜಯಂತಿ ಅಂಗವಾಗಿ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು.  ಭಕ್ತ ಕನಕದಾಸ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು. ಕಾಗಿನೆಲೆ ಅವರ ಕರ್ಮಭೂಮಿ. ಕಾವ್ಯ, ಕೀರ್ತನೆಗಳನ್ನು ರಚನೆ […]

eMedia Kannada  @2025. All Rights Reserved.