Tag: chaithanya kote

competition

ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ ವಿದುಷಿ ಶ್ರೀಮತಿ ಚೈತನ್ಯ ಕೋಟೆಯವರಿಗೆ ಎರಡು ಚಿನ್ನದ ಪದಕ (Vidushi Smt. Chaitanya Kote wins two gold medals in Bharatanatyam postgraduate degree)

ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ ವಿದುಷಿ ಶ್ರೀಮತಿ ಚೈತನ್ಯ ಕೋಟೆಯವರಿಗೆ ಎರಡು ಚಿನ್ನದ ಪದಕ (Putturu) ಪುತ್ತೂರು: ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇಲ್ಲಿಯ ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ ವಿದುಷಿ ಶ್ರೀಮತಿ ಚೈತನ್ಯ ಕೋಟೆಯವರು ಅತೀ ಹೆಚ್ಚು ಅಂಕಗಳನ್ನು ಪಡೆಯುವುದರೊಂದಿಗೆ, ವಿಶ್ವವಿದ್ಯಾಲಯದಲ್ಲಿ ನಡೆದ 7, 8 ಮತ್ತು 9 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡಿರುತ್ತಾರೆ. ಇವರು ಕುಕ್ಕೆ ಸುಬ್ರಹ್ಮಣ್ಯ ಸಮೀಪದ, ಬೂದಿಪಳ್ಳದ  ಭಾಸ್ಕರ ಕೋಟೆ ಮತ್ತು ವೀಣಾ […]

eMedia Kannada  @2025. All Rights Reserved.