Tag: chaithra kundapura

ಜೀವನಶೈಲಿ

ಚೈತ್ರಾ ಕುಂದಾಪುರ ಮದುವೆಗೆ ತಂದೆಯಿಂದಲೇ ವಿರೋಧ….( Chaitra Kundapura’s father opposes her marriage…)

ಚೈತ್ರಾ ಕುಂದಾಪುರ ಮದುವೆಗೆ ತಂದೆಯಿಂದಲೇ ವಿರೋಧ….. ಚೈತ್ರಾ ತನ್ನ ಮದುವೆಗೆ ತಂದೆಯನ್ನೇ ದೂರ ಇಟ್ಟಿದ್ದೇಕೆ?  (Kundapura) ಕುಂದಾಪುರ: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಕೆಲವೇ ದಿನಗಳ ಹಿಂದೆ ಹಸೆಮಣೆ ಏರಿ ಸುದ್ದಿಯಾಗಿದ್ದರು. ಈ ವಿವಾಹ ಸರಳವಾಗಿ ನಡೆದಿದ್ದರೂ ಕಿರುತೆರೆ ನಟ ನಟಿಯರು ಇದರಲ್ಲಿ ಭಾಗವಹಿಸಿದ್ದರು. ಚೈತ್ರಾ ಅವರು ತನ್ನ ಬಹುಕಾಲದ ಪ್ರೇಮಿ , ಶ್ರೀಕಾಂತ್ ಕಶ್ಯಪ್ ರನ್ನು ವರಿಸಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ, ಮಗಳ ಮದುವೆಗೆ ತಂದೆಯನ್ನೇ ದೂರ ಇಡಲಾಗಿತ್ತೇ? ಚೈತ್ರಾ ತಂದೆಯ ಮಾತು ಕೇಳಿದರೆ […]

eMedia Kannada  @2025. All Rights Reserved.