ಮನೋರಂಜನೆ
ಕ್ಯಾಟ್ಕ ಸಿನಿ ಅವಾಡ್೯: ಚೇತನ್ ಪಿಲಾರ್ ನಿರ್ದೇಶನದ “ಕೂಪ ಮಂಡೂಕ” ಕಿರುಚಿತ್ರಕ್ಕೆ 9 ವಿಭಾಗಗಳಲ್ಲಿ ಪ್ರಶಸ್ತಿ
ಕ್ಯಾಟ್ಕ ಸಿನಿ ಅವಾಡ್೯: ಚೇತನ್ ಪಿಲಾರ್ ನಿರ್ದೇಶನದ “ಕೂಪ ಮಂಡೂಕ” ಕಿರುಚಿತ್ರಕ್ಕೆ 9 ವಿಭಾಗಗಳಲ್ಲಿ ಪ್ರಶಸ್ತಿ (Catka Cini Award; Koopa Mandooka film got 9 Awads) (Mangaluru) ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ, ವಿಠಲ್ ಶೆಟ್ಟಿ ಫೌಂಡೇಶನ್ ಮತ್ತು ಫಿಜಾ ನೆಕ್ಸಸ್ ಮಾಲ್ ಸಹಯೋಗದಲ್ಲಿ ಅಸ್ತ್ರ ಗ್ರೂಪ್ ಮಿನಿ ಸಿನಿ ಅವಾರ್ಡ್ ಕಾರ್ಯಕ್ರಮದಲ್ಲಿ ಲಕುಮಿ ಕ್ರಿಯೇಷನ್ ಬ್ಯಾನರ್ ನಡಿಯಲ್ಲಿ, ಕಿಶೋರ್ ಡಿ ಶೆಟ್ಟಿ ನಿರ್ಮಾಣದ, ರಂಗಭೂಮಿ, ಚಲನಚಿತ್ರ ಯುವ ನಟ, […]

