Tag: CHETHAN PADUBIDRI

ಶಾಲಾ ಕಾಲೇಜು

ಪಡುಬಿದ್ರಿ ನವಶಕ್ತಿ ಅಂಗನವಾಡಿಯ ಶಿಕ್ಷಕಿಗೆ ಬೀಳ್ಕೊಡುಗೆ (Farewell to the teacher of Padubidri Navashakti Anganwadi)

30 ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ವಾಣಿ ಟೀಚರ್ ರವರಿಗೆ ಬೀಳ್ಕೊಡುಗೆ (Padubidri) ಪಡುಬಿದ್ರಿ : ಪಡುಬಿದ್ರಿ ಬೋರ್ಡ್ ಶಾಲಾ ವಠಾರದಲ್ಲಿರುವ ನವಶಕ್ತಿ ಅಂಗನವಾಡಿಯಲ್ಲಿ ಸುದೀರ್ಘ 30 ವರ್ಷಗಳ ಕಾಲ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ ವಾಣಿ ಟೀಚರ್ ಅವರಿಗೆ ನಿವೃತ್ತಿ ವಿದಾಯ ಕೋರಲಾಯಿತು.  ಈ ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ವಾಣಿ ಟೀಚರ್ ಅವರನ್ನು ಅಂಗನವಾಡಿಯ ಮಕ್ಕಳ ಪೋಷಕರೆಲ್ಲ ಸೇರಿ ಸನ್ಮಾನಿಸಿ ಬೀಳ್ಕೊಟ್ಟರು.

health help ಸಂಘ, ಸಂಸ್ಥೆಗಳು

ಪಡುಬಿದ್ರಿ : ಕಡಲ್ ಫಿಶ್ ಸ್ಪೋರ್ಟ್ಸ್ ಅಕಾಡೆಮಿ, ಚಾರಿಟೇಬಲ್ ಟ್ರಸ್ಟ್  ವೈದ್ಯಕೀಯ ಚಿಕಿತ್ಸೆಗೆ ನೆರವು (Padubidri: Kadal Fish Sports Academy, Charitable Trust provide assistance for medical treatment)

ಪಡುಬಿದ್ರಿ : ಕಡಲ್ ಫಿಶ್ ಸ್ಪೋರ್ಟ್ಸ್ ಅಕಾಡೆಮಿ, ಚಾರಿಟೇಬಲ್ ಟ್ರಸ್ಟ್  ವೈದ್ಯಕೀಯ ಚಿಕಿತ್ಸೆಗೆ ನೆರವು (Padubidri) ಪಡುಬಿದ್ರಿ : ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪಲಿಮಾರು ಪಟ್ಟಿಗೇರಿ ನಿವಾಸಿ ಗಣೇಶ್ ಪೂಜಾರಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಕಡಲ್ ಫಿಶ್ ಸ್ಪೋರ್ಟ್ಸ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಸಹಾಯಧನವನ್ನು ಹಸ್ತಾಂತರಿಸಲಾಯಿತು.  ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ  ಚೇತನ್ ಪಡುಬಿದ್ರಿ, ತುಳುನಾಡ ಕಲಾವಿದರು(ರಿ) ಪಡುಬಿದ್ರಿ ಅಧ್ಯಕ್ಷರಾದ ಸಂತೋಷ್ ಪಡುಬಿದ್ರಿ , ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ರಾಜ್ಯಾಧ್ಯಕ್ಷರಾದ […]

ಕ್ರೀಡೆ

ನ. 16ರಿಂದ 18ರವರೆಗೆ ಪಡುಬಿದ್ರಿಯಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್ ಕಡಲ್ ಫಿಶ್ ಟ್ರೋಫಿ ಪಂದ್ಯಾಕೂಟ (National level Cricket Tournment from Nov 16 – 18 Kadal Fish Trophy at Padubidri)

ನ. 16ರಿಂದ 18 ರವರೆಗೆ ಪಡುಬಿದ್ರಿಯಲ್ಲಿ ರಾಷ್ಟ್ರ ಮಟ್ಟದ ಕ್ರಿಕೆಟ್  ಕಡಲ್ ಫಿಶ್ ಟ್ರೋಫಿ ಪಂದ್ಯಾಕೂಟ (Padubidri) ಪಡುಬಿದ್ರಿ: ಕಡಲ್ ಫಿಶ್ ಕ್ರಿಕೆಟರ್ಸ್ ಪಡುಬಿದ್ರಿ ಆಶ್ರಯದಲ್ಲಿ ಕಡಲ್ ಫಿಶ್ ಟ್ರೋಫಿ-2024 ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಕೂಟ ಪಡುಬಿದ್ರಿ ಬೋರ್ಡ್ ಶಾಲಾ ಮೈದಾನದಲ್ಲಿ ನವೆಂಬರ್ 16, 17 ಮತ್ತು 18ರಂದು ನಡೆಯಲಿದೆ ಎಂದು ಸಂಘಟಕ ಚೇತನ್ ಪಡುಬಿದ್ರಿ ಹೇಳಿದರು. ಅವರು ಪಡುಬಿದ್ರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂದ್ಯಾಕೂಟದ ಪ್ರಥಮ ಸ್ಥಾನಿ ತಂಡಕ್ಕೆ 5 ಲಕ್ಷ ರೂಪಾಯಿ ನಗದು […]

eMedia Kannada  @2025. All Rights Reserved.