Tag: chikkamela

ಧಾರ್ಮಿಕ

  ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ (Kerekadu Shri Vinayaka kala Foundation‘s Chikka mela Starts)

  ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ ಫೌಂಡೇಶನ್‌ನ ಚಿಕ್ಕ ಮೇಳದ ತಿರುಗಾಟಕ್ಕೆ ಚಾಲನೆ   ಯಕ್ಷಗಾನ ಸೇವೆಯಿಂದ ಆರಾಧನೆ : ಸುರೇಶ್ ಬಂಗೇರ (Moolki)ಮೂಲ್ಕಿ: ಯಕ್ಷಗಾನ ಕಲೆಯನ್ನು ಸೇವೆಯ ಮೂಲಕ ಆರಾಧನೆ ನಡೆಸುವ ಕಲಾಗಾರಿಕೆಯಾಗಿದ್ದು, ಗೆಜ್ಜೆ ಸೇವೆಯನ್ನು ಮನೆ ಮನೆಗೆ ತಲುಪಿಸುವ ಕೆಲಸವು ಜಾಗೃತ ಸಮಾಜದೊಂದಿಗೆ ಯಕ್ಷಗಾನ ಸಂಘಟನೆಯು ನಡೆಸುತ್ತಿರುವುದನ್ನು ಪೋಷಿಸಬೇಕು ಎಂದು ಸಸಿಹಿತ್ಲು ಶ್ರೀ ಭಗವತಿ ತಿಯಾ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬಂಗೇರ ಹೇಳಿದರು. ಅವರು ಮೂಲ್ಕಿ ಬಳಿಯ ಕೆರೆಕಾಡು ಶ್ರೀ ವಿನಾಯಕ ಯಕ್ಷಕಲಾ […]

eMedia Kannada  @2025. All Rights Reserved.