Tag: civil contractors asociation

ಕರಾವಳಿ

ಮಂಗಳೂರು ಸಿವಿಲ್ ಕಂಟ್ರಾಕ್ಟರ್ಸ್ ಅಸೊಶಿಯೇಶನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ

ಮಂಗಳೂರು ಸಿವಿಲ್ ಕಂಟ್ರಾಕ್ಟರ್ಸ್ ಅಸೊಶಿಯೇಶನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಮಂಗಳೂರು :  ಸಿವಿಲ್ ಕಂಟ್ರಾಕ್ಟರ್ಸ್ ಅಸೊಶಿಯೇಶನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ  ಗರೋಡಿ ಮುಂಭಾಗದ ಸಮ್ರಧ್ಧಿ ಸಭಾಭವನದಲ್ಲಿ ನಡೆಯಿತು. ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಸ್ಥಾಪನೆಯಾದ ಸಿವಿಲ್ ಕಂಟ್ರಾಕ್ಟರ್ಸ್ ಅಸೊಶಿಯೇಶನ್  ಈ ವರ್ಷ ಪ್ರಥಮ ಬಾರಿಗೆ ಆಟಿಡೊಂಜಿ ದಿನ  ಎಂಬ ತುಳುನಾಡಿನ ಸಾಂಪ್ರದಾಯಿಕ ಆಚರಣೆ ಯನ್ನು ಅಸೊಶಿಯೇಶನ್ ತಮ್ಮ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಆಚರಿಸಿತು.   ಅಸೊಶಿಯೇಶನ್ ಸದಸ್ಯರ ಮನೆಯಲ್ಲಿಯೇ  ತಯಾರಿಸಿದ ಸುಮಾರು ೪೦ಕ್ಕಿಂತಲೂ ಹೆಚ್ಚು ಬಗೆಯ ತುಳುನಾಡಿನ […]

eMedia Kannada  @2025. All Rights Reserved.