Tag: COASTAL DEVELOPEMENT AUTHORITY

ಅಪಘಾತ

ಮಂಗಳೂರು ಬಳಿ  ಟ್ರಾಲ್ ಬೋಟ್‌ ಮುಳುಗಡೆ 35 ಲಕ್ಷಕ್ಕೂ ಅಧಿಕ ನಷ್ಟ (Trawl boat sinking near Mangalore, loss more than 35 lakhs)

ಮಂಗಳೂರು ಬಳಿ  ಟ್ರಾಲ್ ಬೋಟ್‌ ಮುಳುಗಡೆ 35 ಲಕ್ಷಕ್ಕೂ ಅಧಿಕ ನಷ್ಟ   ಮುಳುಗಡೆಗೊಂಡ ಕನ್ಯಾಣದ ವೀರ ಕಲ್ಕುಡ-2 ಟ್ರಾಲ್ ಬೋಟ್‌ (Kota) ಕೋಟ: ಸಾಸ್ತಾನ ಕೋಡಿ ಕನ್ಯಾಣದ ವೀರ ಕಲ್ಕುಡ-2 ಟ್ರಾಲ್ ಬೋಟ್‌ ಮಂಗಳೂರು ಬಳಿ ಮುಳುಗಡೆಯಾಗಿ ಅದರಲ್ಲಿದ್ದ ಮೀನಿನ ಬಲೆ, ಮೀನು ಮತ್ತು ಇತರ ಸಲಕರಣೆಗಳು ಸಮುದ್ರಪಾಲಾದ ಘಟನೆ ನಡೆದಿದೆ. ನ. 17ರಂದು ಮಲ್ಪೆ ಬಂದರಿನಿಂದ ಹೊರಟ ಈ ಬೋಟು ತಣ್ಣೀರುಬಾವಿ ಮಾರ್ಗವಾಗಿ ನ. 19ರಂದು ಮೀನುಗಾರಿಕೆ ನಡೆಸುತ್ತಾ ಇದ್ದಾಗ, ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟಿನ […]

ರಾಜಕೀಯ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮಾಜಕ್ಕೆ ನೀಡುವಂತೆ  ಕಿರಣ್ ಕುಮಾರ್ ಉದ್ಯಾವರ ಮನವಿ(Kiran Kumar Udyavar’s request to give the post of Chairman of the Coastal Development Authority to the Mogaveera community)

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಮೊಗವೀರ ಸಮಾಜಕ್ಕೆ ನೀಡುವಂತೆ  ಕಿರಣ್ ಕುಮಾರ್ ಉದ್ಯಾವರ ಮನವಿ (Udupi) ಉಡುಪಿ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮಾಜಕ್ಕೆ ನೀಡಬೇಕೆಂದು ಯುವ ನಾಯಕ, ಮಾಜಿ ತಾಲೂಕು ಪಂಚಾಯತ್‌ ಸದಸ್ಯ ಕಿರಣ್ ಕುಮಾರ್ ಉದ್ಯಾವರ ಸರಕಾರವನ್ನು ಆಗ್ರಹಿಸಿದ್ದಾರೆ.     ಮೊಗವೀರ ಸಮಾಜವು ಕರಾವಳಿ ಭಾಗವಾದ ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹಿಂದಿನಿಂದಲೂ ಮೊಗವೀರ ಸಮಾಜವು ಯಾವುದೇ ಆಸೆ, […]

eMedia Kannada  @2025. All Rights Reserved.