ನಿಧನ
ವಿಶ್ರಾಂತ ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿ ಕೆ. ದಿನಕರ ರಾವ್ ನಿಧನ (Retired Corporation Bank officer K. Dinakar Rao passes away)
ವಿಶ್ರಾಂತ ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿ ಕೆ. ದಿನಕರ ರಾವ್ ನಿಧನ ಬ್ರಹ್ಮಾವರ ಚಾoತಾರಿನ ನಿವಾಸಿ ದಿನಕರ ರಾವ್ (Udupi) ಉಡುಪಿ: ಬ್ರಹ್ಮಾವರ ಚಾoತಾರಿನ ನಿವಾಸಿ, ವಿಶ್ರಾಂತ ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿ ಕೆ. ದಿನಕರ ರಾವ್ (64ವ.) ಸೋಮವಾರ ನಿಧನರಾದರು. ಶ್ರೀಯುತರು ತಂದೆ, ಮಡದಿ ಹಾಗೂ ಮಗಳನ್ನು ಅಗಲಿದ್ದಾರೆ.

