ವಿಶ್ರಾಂತ ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿ ಕೆ. ದಿನಕರ ರಾವ್ ನಿಧನ
ಬ್ರಹ್ಮಾವರ ಚಾoತಾರಿನ ನಿವಾಸಿ ದಿನಕರ ರಾವ್
(Udupi) ಉಡುಪಿ: ಬ್ರಹ್ಮಾವರ ಚಾoತಾರಿನ ನಿವಾಸಿ, ವಿಶ್ರಾಂತ ಕಾರ್ಪೋರೇಶನ್ ಬ್ಯಾಂಕ್ ಅಧಿಕಾರಿ ಕೆ. ದಿನಕರ ರಾವ್ (64ವ.) ಸೋಮವಾರ ನಿಧನರಾದರು.
ಶ್ರೀಯುತರು ತಂದೆ, ಮಡದಿ ಹಾಗೂ ಮಗಳನ್ನು ಅಗಲಿದ್ದಾರೆ.

