Tag: CRICKETER THANUSH KOTIAN

ಕ್ರೀಡೆ

ಮುಂಬಯಿ ತಂಡದಲ್ಲಿ ಮಿಂಚಿದ ಉಡುಪಿ ಕ್ರಿಕೆಟಿಗ (Udupi Criketer who shined Mumbai Team)

ಮುಂಬಯಿ ತಂಡದಲ್ಲಿ ಮಿಂಚಿದ ಉಡುಪಿ ಕ್ರಿಕೆಟಿಗ  (Udupi) ಉಡುಪಿ; ಉಡುಪಿ ಜಿಲ್ಲೆಯ ಪಾಂಗಾಳ ಮೂಲದ, ಪ್ರಸ್ತುತ ಮುಂಬಯಿ ರಣಜಿ ತಂಡದ ಆಲ್‌ರೌಂಡರ್ ಆಗಿ ಮಿಂಚುತ್ತಿರುವ ತನುಷ್ ಕೋಟ್ಯಾನ್ (Cricketer Thanush Kotian) ಅವರ ಸಾಧನೆ ಕಂಡು ತುಳುನಾಡು ಮತ್ತು ಕರಾವಳಿ ಕರ್ನಾಟಕದ ಮುಂಬಯಿಗರೆಲ್ಲರೂ ಹೆಮ್ಮೆಪಟ್ಟಿದ್ದಾರೆ.  ಪಾಂಗಾಳ ವಿಜಯಾ ಬ್ಯಾಂಕ್‌ ಬಳಿಯ ತುಳ್ಳೀಮಾರ್‌ ಮನೆಯ ಕರುಣಾಕ‌ರ್ ಕೋಟ್ಯಾನ್ ಮತ್ತು ಹೆಜಮಾಡಿ ಕೋಡಿ ನಡಿಕುದ್ರುವಿನ ಮಲ್ಲಿಕಾ ಕೋಟ್ಯಾನ್ ದಂಪತಿಯ ಪುತ್ರನೇ ತನುಷ್. ದೈವ, ದೇವರ ಬಗ್ಗೆ ನಂಬಿಕೆ : ಮುಂಬಯಿಯಲ್ಲಿ […]

eMedia Kannada  @2025. All Rights Reserved.