Tag: CSI ENGLISH MEDIUM SCHOOL KARNAD

ಶಾಲಾ ಕಾಲೇಜು

ಕಾರ್ನಾಡು ಸಿಎಸ್ಐ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ  ಮಕ್ಕಳ ದಿನಾಚರಣೆ (Childrens Day Celebration at CSI Karnadu English  Medium School)

ಕಾರ್ನಾಡು ಸಿಎಸ್ಐ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ  ಮಕ್ಕಳ ದಿನಾಚರಣೆ (Mulki) ಮುಲ್ಕಿ : ಓದುವ ಸಮಯದಲ್ಲಿ ನಮ್ಮ ಗುರಿ ಸಾಧನೆಯೆಡೆಗೆ ಇದ್ದಾಗ ಮಾತ್ರ ನಿಶ್ಚಿತವಾದ ಸಾಧಕರಾಗಬಹುದು. ಹೆತ್ತವರ ಮತ್ತು ಗುರುಗಳ ಪ್ರೋತ್ಸಾಹವಿದ್ದಲ್ಲಿ  ಸಾಧನೆಯೆಂಬುದು ನಿಶ್ಚಿತ ಫಲವಾಗಿದೆ. ಮಕ್ಕಳ ಸಾಮಾಜಿಕ ಜಾಲತಾಣಗಳ ಬಳಕೆಗೆ ಕಡಿವಾಣ ಅಗತ್ಯ ಎಂದು ನಟ, ನಿರ್ಮಾಪಕ ಶೋಧನ್ ಶೆಟ್ಟಿ ಪಡುಬಿದ್ರಿ ಹೇಳಿದರು. ಅವರು ಕಾರ್ನಾಡು ಸಿಎಸ್ಐ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಖ್ಯ ಅತಿಥಿಯಾಗಿ  ನೋಟರಿ ಡೇನಿಯಲ್ […]

eMedia Kannada  @2025. All Rights Reserved.