ಧಾರ್ಮಿಕ
ಕಾಪುವಿನ ಮಾರಿ ಅಮ್ಮನಿಗೊಂದು ಅಕ್ಷರ ನಮನ ಅಭಿಯಾನ (A campaign offering a written tribute to Goddess Maari of Kapu.)
ಕಾಪುವಿನ ಮಾರಿ ಅಮ್ಮನಿಗೊಂದು ಅಕ್ಷರ ನಮನ ಅಭಿಯಾನ ನವದುರ್ಗಾ ಲೇಖನದ ಮಾತೃಕಾ ಶಕ್ತಿ ಪೂಜಾ ಕಾರ್ಯಕ್ರಮಕ್ಕೆ ಗಣ್ಯರಿಂದ ಚಾಲನೆ (Kaup) ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನವದುರ್ಗಾ ಲೇಖನ ಯಜ್ಞ ಸಮಿತಿಯ ಸಹಕಾರದೊಂದಿಗೆ ಕಾಪುವಿನ ಅಮ್ಮನಿಗೊಂದು ಅಕ್ಷರ ನಮನ – ನವದುರ್ಗಾ ಲೇಖನ ಯಜ್ಞ ಮಹಾಅಭಿಯಾನದ ಅಂಗವಾಗಿ ಉಚ್ಚಂಗೀ ಸಹಿತ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ಗುರುವಾರ ಮಾತೃಕಾ ಶಕ್ತಿ […]

