ರಾಜಕೀಯ
ಟ್ಯಾಬ್ಲೊಗೆ ಅವಕಾಶ ನಿರಾಕರಿಸಿದ ಮೋದಿಯವರನ್ನು ಕರೆಸಿಕೊಂಡಿರುವುದು ನಾರಾಯಣ ಗುರುಗಳ ಶಕ್ತಿ: ದೀಪಕ್ ಕೋಟ್ಯಾನ್(The power of Sri Narayana Guruji : Udupi youth congress President Deepak kotian)
ಟ್ಯಾಬ್ಲೊಗೆ ಅವಕಾಶ ನಿರಾಕರಿಸಿದ ಮೋದಿಯವರನ್ನು ಕರೆಸಿಕೊಂಡಿರುವುದು ನಾರಾಯಣ ಗುರುಗಳ ಶಕ್ತಿ: ದೀಪಕ್ ಕೋಟ್ಯಾನ್ (Udupi) ಉಡುಪಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬಿಲ್ಲವರ ಆರಾಧ್ಯ ದೈವವಾಗಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೊವನ್ನು ನಿಷೇಧಿಸಿ ಈಗ ಚುನಾವಣೆಗಾಗಿ ಅದೇ ನಾರಾಯಣ ಗುರುಗಳ ಕಾಲ ಬುಡಕ್ಕೆ ಬಂದು ಹೂಹಾರ ಹಾಕುವ ಪರಿಸ್ಥಿತಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi)) ಬಂದಿರುವುದು ನಾರಾಯಣ ಗುರುಗಳು ನಿಜವಾದ ಶಕ್ತಿಯನ್ನು ತೋರಿಸಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ (Udupi […]

