ಕಾಪು ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ಯೋಧರ ಮನೆಯಂಗಳದಲ್ಲಿ ದೀಪಾವಳಿ ಆಚರಣೆ (Diwali celebrated at the homes of soldiers by the Kapu BJP Backward Classes Morcha)
ಕಾಪು ಬಿಜೆಪಿ ಹಿಂದುಳಿದ ಮೋರ್ಚಾ ವತಿಯಿಂದ ಯೋಧರ ಮನೆಯಂಗಳದಲ್ಲಿ ದೀಪಾವಳಿ ಆಚರಣೆ ಯೋಧರನ್ನು ಸನ್ಮಾನಿಸಿದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ (Kaup) ಕಾಪು: ಕಾಪು ಮಂಡಲ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಸೈನಿಕರ ಮನೆಯಲ್ಲಿ ದೀಪಾವಳಿ ಆಚರಣೆ ಕಾರ್ಯಕ್ರಮವು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಜರುಗಿತು. ಮೂಡುಬೆಳ್ಳಿಯ ತಿರ್ಲಪಲ್ಕೆ ನಿವಾಸಿ ಯೋಧ ರವೀಂದ್ರ ಎಸ್. ಬೆಳ್ಳೆ ಅವರ ಮನೆಯಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ […]



