social service
ರಾಯ್‌ಗಢ : ಹಳೆ ವಿದ್ಯಾರ್ಥಿ ಸಂಘದಿಂದ ಶಾಲಾ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ (Distribution of sweaters to school students by Ex.student Association)
ರಾಯ್‌ಗಢ : ಹಳೆ ವಿದ್ಯಾರ್ಥಿ ಸಂಘದಿಂದ ಶಾಲಾ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಣೆ 108 ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಿದ ದಿಘೋಡೆ ಹಳೆವಿದ್ಯಾರ್ಥಿ ಸಂಘ (Raigad)ರಾಯ್‌ಗಢ : ದಿಘೋಡೆ ಹಳೆವಿದ್ಯಾರ್ಥಿ ಸಂಘದಿಂದ ರಾಯ್‌ಗಢ ಜಿಲ್ಲಾ ಪರಿಷತ್ ಶಾಲೆಯ 108 ವಿದ್ಯಾರ್ಥಿಗಳಿಗೆ ಸ್ವೆಟರ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭ ದಿಘೋಡೆ ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ. ರಾಜೇಶ್ ಘರತ್, ಕೋಶಾಧಿಕಾರಿ ಏಕನಾಥ್ ಘರತ್, ವರ್ಷಕೇತು ಠಾಕೂರ್, ಪ್ರಾಂಶುಪಾಲರಾದ ಶ್ರೀಮತಿ ರಾಜಶ್ರೀ ಮುಂಬೈಕರ್, ಶಾಲಾ ನಿರ್ವಹಣಾ ಸಮಿತಿ ಅಧ್ಯಕ್ಷೆ ಮಂದರ್ ಪಾಟೀಲ್ ಮತ್ತಿತರರು […]

