ಉಡುಪಿ : ಸೇವೆ, ಆಡಳಿತ ಮತ್ತು ಬಡವರ ಕಲ್ಯಾಣದ ನರೇಂದ್ರ ಮೋದಿ ಆಡಳಿತಕ್ಕೆ ಸಾರ್ಥಕ 11 ವರ್ಷ- ಕೆ. ಉದಯ ಕುಮಾರ್ ಶೆಟ್ಟಿ (Udupi: 11 years of service, administration and welfare of the poor Narendra Modi administration – K.)
ಉಡುಪಿ : ಸೇವೆ, ಆಡಳಿತ ಮತ್ತು ಬಡವರ ಕಲ್ಯಾಣದ ನರೇಂದ್ರ ಮೋದಿ ಆಡಳಿತಕ್ಕೆ ಸಾರ್ಥಕ 11 ವರ್ಷ- ಕೆ. ಉದಯ ಕುಮಾರ್ ಶೆಟ್ಟಿ (Udupi) ಉಡುಪಿ: ದೇಶದಲ್ಲಿ ಒಂದು ಒಳ್ಳೆಯ ಸರಕಾರ ಆಡಳಿತದಲ್ಲಿದ್ದಾಗ ದೇಶ ಹೇಗೆ ಉತ್ತಮ ಪ್ರಗತಿಯೊಂದಿಗೆ ಸಾಧನೆಯ ಉತ್ತುಂಗಕ್ಕೇರಲು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವೇ ಸಾಕ್ಷಿ ಎಂದು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಹಾಗೂ ವಿಕಸಿತ ಭಾರತ ಅಭಿಯಾನದ ವಿಭಾಗ ಸಂಚಾಲಕ ಕೆ. ಉದಯಕುಮಾರ್ ಶೆಟ್ಟಿ ಹೇಳಿದರು. ಅವರು ಕಡಿಯಾಳಿಯ […]


