ಕ್ರೀಡೆ
ದಿವಿನಾ ಸಿ. ಕಣ್ಣಂಗಾರ್‌ಗೆ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ (Divina C Kannangar got International Endurance Skating Championship at Thailand)
ದಿವಿನಾ ಸಿ. ಕಣ್ಣಂಗಾರ್‌ಗೆ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ದಿವಿನಾ ಸಿ. ಕಣ್ಣಂಗಾರ್‌ಗೆ ಥಾಯ್ಲೆಂಡ್‌ನ ಬ್ಯಾಂಕಾಕ್ ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕ. ಮುಂಬಯಿ, 29 : ಥಾಯ್ಲೆಂಡ್‌ನ ಬ್ಯಾಂಕಾಕ್ ನಲ್ಲಿ ನಡೆದ ಅಂತರಾಷ್ಟ್ರೀಯ ಎಂಡ್ಯೂರೆನ್ಸ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಥಾಣೆಯ ದಿವಿನಾ ಸಿ.ಕಣ್ಣಂಗಾರ್ 3 ಚಿನ್ನದ ಪದಕಗಳ ಸಾಧನೆ ಗೈದಿದ್ದಾಳೆ. ಈಕೆ ಥಾಣೆಯ ದಶರಥ್ ಬಂಡ್ ಅವರಿಂದ ಸ್ಕೇಟಿಂಗ್ ಕೋಚಿಂಗ್ ಪಡೆಯುತ್ತಿದ್ದಾಳೆ. ಥೈಲ್ಯಾಂಡ್ ನಲ್ಲಿ ಮಹಾರಾಷ್ಟ್ರದ ಪರವಾಗಿ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮುಂಬಯಿ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ […]

