ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.16 -17 ರಂದು ಉದ್ಯೋಗ ಮೇಳ (Job Fair On Nov16 -17 by Udupi Grameena Bantara Sangha Manipura, Kunthala Nagara)
ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.16 -17 ರಂದು ಉದ್ಯೋಗ ಮೇಳ MRG ಗ್ರೂಪ್ ನ ಪ್ರಯೋಜಕತ್ವದಲ್ಲಿ ನಡೆಯಲಿರುವ ಬೃಹತ್ ಉದ್ಯೋಗ ಮೇಳ (Manipura, Kunthala Nagara) ಮಣಿಪುರ, ಕುಂತಳನಗರ: ಮಣಿಪುರ ಗ್ರಾಮದಲ್ಲಿರುವ ಕುಂತಳ ನಗರದಲ್ಲಿ ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್‌ನ ವತಿಯಿಂದ MRG ಗ್ರೂಪ್‌ನ ಪ್ರಯೋಜಕತ್ವ ದಲ್ಲಿ 3 ನೇ ಬಾರಿಗೆ ಬೃಹತ್ ಎರಡು ದಿನಗಳ ಉದ್ಯೋಗ ಮೇಳ ನವೆಂಬರ್ 16 (ಶನಿವಾರ) ಮತ್ತು 17 (ಭಾನುವಾರ) ರಂದು ನಡೆಯಲಿದೆ […]


