protest
ರಸ್ತೆ ಗುಂಡಿ : ಸಮಾನ ಮನಸ್ಕರಿಂದ ಪೆರ್ನಾಲು – ಪಿಲಾರುಕಾನದಲ್ಲಿ ವಿನೂತನ ಪ್ರತಿಭಟನೆ (Road Pothole: An innovative protest by like-minded people in Pernalu – Pilarukana)
ರಸ್ತೆ ಗುಂಡಿ : ಸಮಾನ ಮನಸ್ಕರಿಂದ ಪೆರ್ನಾಲು – ಪಿಲಾರುಕಾನದಲ್ಲಿ ವಿನೂತನ ಪ್ರತಿಭಟನೆ ಸ್ಥಳೀಯರಿಂದ ರಸ್ತೆ ಗುಂಡಿಗಳಿಗೆ ತೇಪೆ (Shirva) ಶಿರ್ವ: ಕೆಲವು ದಿನಗಳ ಹಿಂದೆ ಪೆರ್ನಾಲ್ -ಪಿಲಾರುಕಾನದ ಪರಿಸರದ ಸಮಾನ ಮನಸ್ಕ ನಾಗರಿಕರು ಅತ್ರಾಡಿ- ಶಿರ್ವಾ- ಬಜೆ ರಾಜ್ಯ ಹೆದ್ದಾರಿಯ ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರೂ, ರಸ್ತೆ ದುರಸ್ತಿ ಕಾರ್ಯಕ್ಕೆ ಕೈ ಹಾಕದ್ದನ್ನು ಖಂಡಿಸಿ, ಮಂಗಳವಾರ ಪ್ರತಿಭಟನಾಕಾರರು ಜತೆಗೂಡಿ, ರಸ್ತೆ ರಿಪೇರಿ ಮಾಡುವುದರ […]

