ಮಂಗಳೂರಿಗೆ ಮೋದಿ: ರೋಡ್‌ಶೋಗೆ ಸೀಮಿತ (Modi to Mangaluru : Limited to Road Show
ಮಂಗಳೂರಿಗೆ ಮೋದಿ: ರೋಡ್‌ಶೋಗೆ ಸೀಮಿತ (Mangaluru) ಮಂಗಳೂರು: ಮಂಗಳೂರಿಗೆ ಏ. 14ರಂದು ಪ್ರಧಾನಿ ನರೇಂದ್ರ ಮೋದಿಯವರು(PM Narendra Modi) ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ (BJP DK Candidate brijesh Chauta) ಅವರ ಪರವಾಗಿ ಪ್ರಚಾರಕ್ಕೆ ಆಗಮಿಸುವ ಹಾಗೂ ಸಭಾ ಕಾರ್ಯಕ್ರಮ ಆಯೋಜಿಸುವ ಕುರಿತಂತೆ ಬಿಜೆಪಿ ಸಿದ್ಧತೆಯಲ್ಲಿ ತೊಡಗಿರುವಾಗಲೇ ರದ್ದುಗೊಂಡ ಮಾಹಿತಿ ಬಂದಿದೆ. ಸಭಾ ಕಾರ್ಯಕ್ರಮವನ್ನು ಆಯೋಜಿಸುವ ಬದಲು ಕೇವಲ ರೋಡ್ ಶೋ ಕಾರ್ಯಕ್ರಮಕ್ಕೆ ನರೇಂದ್ರ ಮೋದಿಯವರ ಕಾರ್ಯಕ್ರಮ ಆಯೋಜಿಸಲು ಆದೇಶ ಬಂದಿದೆ. ನರೇಂದ್ರ ಮೋದಿಯವರ ಸಭಾ […]


