ಅಪರಾಧ
ರಹೀಂ ಕೊಲೆ : ಮೂವರ ಬಂಧನ, ಉಳಿದವರಿಗೆ ಮುಂದುವರಿದ ಶೋಧ (Rahim murder: Three arrested, search continues for the rest)
ರಹೀಂ ಕೊಲೆ : ಮೂವರ ಬಂಧನ, ಉಳಿದವರಿಗೆ ಮುಂದುವರಿದ ಶೋಧ (Bantwala) ಬಂಟ್ವಾಳ: ತಾಲೂಕಿನ ಕುರಿಯಾಳ ಗ್ರಾಮದ ಇರಾಕೋಡಿ ಎಂಬಲ್ಲಿ ಪಿಕಪ್ ಚಾಲಕ ಅಬ್ದುಲ್ ರಹೀಂ (34) ಅವರನ್ನು ಕೊಲೆಗೈದ ಹಾಗೂ ಜೊತೆಗಿದ್ದ ಖಲಂದರ್ ಶಾಫಿ ಎಂಬವರ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸರ ತಂಡ ಮೂವರನ್ನು ಬಂಧಿಸಿದ್ದು, ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಖಚಿತಪಡಿಸಿ ಪ್ರಕಟಣೆ ಹೊರಡಿಸಿದ್ದಾರೆ. ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಡಿವೈಎಸ್ಪಿ ವಿಜಯಪ್ರಸಾದ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಕುರಿಯಾಳ […]

