ಉಡುಪಿ – ಉಚ್ಚಿಲ ದಸರಾ 2025 : ಸು ಫ್ರಂ ಸೋ ತಂಡ ಭೇಟಿ (Udupi – Uchchila Dasara 2025: Su from So team visit)
ಉಡುಪಿ – ಉಚ್ಚಿಲ ದಸರಾ 2025 : ಸು ಫ್ರಂ ಸೋ ತಂಡ ಭೇಟಿ ಚಲನ ಚಿತ್ರ ತಂಡದ ಸದಸ್ಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು (Uchila) ಉಚ್ಚಿಲ: ಕನ್ನಡ ಚಿತ್ರರಂಗದಲ್ಲಿಯೇ ದಿಗ್ಗಜರು ಮೂಗಿನ ಮೇಲೆ ಕೈ ಇಡುವಂತೆ ಮಾಡಿದ ಲೋ ಬಜೆಟ್ ನ ಸಿನಿ ಪ್ರಿಯರ ಮನಗೆದ್ದಿರುವ ಸು ಫ್ರಂ ಸೋ ಚಲನಚಿತ್ರ ತಂಡ ಉಡುಪಿ – ಉಚ್ಚಿಲ ದಸರಾದಲ್ಲಿ ಪಾಲ್ಗೊಂಡಿತು. ಶಾಮಿಲಿ ಜಿ ಶಂಕರ್ ತೆರೆದ ಸಭಾಂಗಣದಲ್ಲಿ ತಂಡವನ್ನು ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಲಹೆಗಾರ, […]










