ಅಪರಾಧ
ದೊಡ್ಡಬಳ್ಳಾಪುರ: ಗೋಮಾಂಸ ಸಾಗಾಟದ ವಾಹನ ತಡೆದು ಚಾಲಕರ ಮೇಲೆ ಹಲ್ಲೆ; ಕಾರಿಗೆ ಬೆಂಕಿ
ದೊಡ್ಡಬಳ್ಳಾಪುರ: ಗೋಮಾಂಸ ಸಾಗಾಟದ ವಾಹನ ತಡೆದು ಚಾಲಕರ ಮೇಲೆ ಹಲ್ಲೆ; ಕಾರಿಗೆ ಬೆಂಕಿ ದೊಡ್ಡಬಳ್ಳಾಪುರ : ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವಾಹನಗಳನ್ನು ತಡೆದ ಶ್ರೀರಾಮಸೇನೆ ಕಾರ್ಯಕರ್ತರು ಗೋ ಸಾಗಾಟಗಾರರ ಮೇಲೆ ಹಲ್ಲೆ ನಡೆಸಿ ಕಾರೊಂದಕ್ಕೆ ಬೆಂಕಿ ಹಚ್ಚಿದ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ಇಂದು ಮುಂಜಾನೆ ನಡೆದಿದೆ. ದೊಡ್ಡಬಳ್ಳಾಪುರ ನಗರದ ಐಬಿ ವೃತ್ತದ ಬಳಿ ಇಂದು ಬೆಳಗ್ಗೆ ಗೋ ಮಾಂಸ ಸಾಗಾಟ ಮಾಡುತ್ತಿದ್ದ ವಾಹನವನ್ನು ಶ್ರೀ ರಾಮ ಸೇನೆ ಕಾರ್ಯಕರ್ತರು ತಡೆದಿದ್ದಾರೆ. ಬಳಿಕ ವಾಹನಗಳಲ್ಲಿದ್ದವರ […]

