Tag: dr. ashok kamath

ಸಂಘ, ಸಂಸ್ಥೆಗಳು

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ  ತೆರೆದುಕೊಳ್ಳಬೇಕು : ಡಾ. ಅಶೋಕ ಕಾಮತ್ (Teachers should be open to new tccnology : Dr. Ashok Kamath)

ಶಿಕ್ಷಕರು ಹೊಸ ತಂತ್ರಜ್ಞಾನಕ್ಕೆ  ತೆರೆದುಕೊಳ್ಳಬೇಕು : ಡಾ. ಅಶೋಕ ಕಾಮತ್  (Udupi): ರೋಟರಿ ಉಡುಪಿ ಮತ್ತು ಇನ್ನರ್ ವೀಲ್ ಕ್ಲಬ್ ಅವರ ಜಂಟಿ ಆಶ್ರಯದಲ್ಲಿ ನಡೆದ ಟೆಕ್ ಪ್ಲಸ್ ಶಿಕ್ಷಕರ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಉಡುಪಿ ಡಯಟ್‌ನ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್‌ ಮಾತನಾಡುತ್ತಾ, ಶಿಕ್ಷಕರು ಬದಲಾಗುವ ಪರಿಸ್ಥಿತಿ ಯಲ್ಲಿ ತಮ್ಮನ್ನುಒಗ್ಗಿಸಿಕೊಂಡು ಸೂಕ್ತ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳನ್ನು ತಯಾರು ಮಾಡಬೇಕೆಂದು ಕರೆ ನೀಡಿದರು. ಉಡುಪಿ ಡಯಟ್ ಅನುದಾನ ರಹಿತ ಶಾಲಾ ಶಿಕ್ಷಕರಿಗೂ ತರಬೇತಿ ನೀಡುತ್ತಾ ಇದೆ. […]

ಕರಾವಳಿ

ವಿದ್ಯಾರ್ಥಿಗಳ ಸಾಧನೆಯೇ ದಾನಿಗಳಿಗೆ ಪ್ರೇರಣೆ: ಡಾ. ಅಶೋಕ್ ಕಾಮತ್

 ವಿದ್ಯಾರ್ಥಿಗಳು ಮಾಡುವ ಗರಿಷ್ಠ ಮಟ್ಟದ ಶೈಕ್ಷಣಿಕ ಸಾಧನೆಗಳಿಂದ ದಾನಿಗಳು ಹೆಚ್ಚು ಹೆಚ್ಚು ಪ್ರೇರಣೆ ಹೊಂದಿ ಅವರ  ಶೈಕ್ಷಣಿಕ ಅವಶ್ಯಕತೆ ಗಳಿಗೆ ಸ್ಪಂದನ ನೀಡುವರು  ಎಂದು ಶಿಕ್ಷಣ ತಜ್ಞ, ಡಯಟ್ ಉಪ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅಭಿಪ್ರಾಯಪಟ್ಟರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಒನ್ ಗುಡ್ ಸ್ಟೆಪ್, ಬೆಂಗಳೂರು ಇವರು ಕೊಡ ಮಾಡಿಸಿದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡುತ್ತಿದ್ದರು. ದಾನಿ […]

eMedia Kannada  @2025. All Rights Reserved.