ಸಂಘ, ಸಂಸ್ಥೆಗಳು
ಸನ್ಮಾನ, ಅಭಿನಂದನೆ
ನೇಪಾಳದ ಕಠ್ಮಂಡುವಿನಲ್ಲಿ ಭಾರತ–ನೇಪಾಳ ತುಳುವ ಮಹಾಸಭೆ – 2026 ಯಶಸ್ವಿ (India–Nepal Tuluva Mahasabha – 2026 in Kathmandu, Nepal, proves successful)
ನೇಪಾಳದ ಕಠ್ಮಂಡುವಿನಲ್ಲಿ ಭಾರತ–ನೇಪಾಳ ತುಳುವ ಮಹಾಸಭೆ – 2026 ಯಶಸ್ವಿ ತುಳು : ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲು ಕೇಂದ್ರದ ಕ್ರಮ ಅಗತ್ಯ ರಾವಲ್ ಗಣೇಶ್ ಭಟ್ (Nepala, Katmandu) ನೇಪಾಳ, ಕಠ್ಮಂಡು, : ಪ್ರಾಚೀನ ಸನಾತನ ಸಂಸ್ಕಾರ ಮತ್ತು ಪರಂಪರೆಯ ಮೂಲಗಳನ್ನು ಹೊಂದಿರುವ ತುಳು ಭಾಷೆಯನ್ನು ಭಾರತ ಸರ್ಕಾರವು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಿ ಗೌರವಿಸಬೇಕು. ವಿಶ್ವದಾದ್ಯಂತ ನೆಲೆಸಿರುವ ತುಳುವರ ಭಾವೈಕ್ಯತೆಯನ್ನು ಬೆಳೆಸುವ ಮೂಲಕ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಲಪಡಿಸಬೇಕು ಎಂದು ಶ್ರೀ ಪಶುಪತಿನಾಥ […]

