ಕಾಪು ತಾಲೂಕು ಆಡಳಿತ
ಕೃಷಿ
ಕಾಪು : ರೈತರಿಗಾಗಿ ತೋಟಗಾರಿಕೆ ಮತ್ತು ಮೀನು ಕೃಷಿ ತರಬೇತಿ, ಅಧ್ಯಯನ ಪ್ರವಾಸ (Kaup: Horticulture and fish farming training, study tour for farmers)
ಕಾಪು : ರೈತರಿಗಾಗಿ ತೋಟಗಾರಿಕೆ ಮತ್ತು ಮೀನು ಕೃಷಿ ತರಬೇತಿ, ಅಧ್ಯಯನ ಪ್ರವಾಸ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಮುತುವರ್ಜಿಯಿಂದ ನಡೆದ ಕಾರ್ಯಕ್ರಮ (Kaup) ಕಾಪು: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಮುತುವರ್ಜಿಯಿಂದ ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉಡುಪಿ, ರೈತ ಸಂಪರ್ಕ ಕೇಂದ್ರ ಕಾಪು ಹಾಗೂ ‘ಆತ್ಮ’ (ATMA) ಯೋಜನೆಯ ಜಂಟಿ ಆಶ್ರಯದಲ್ಲಿ ಕಾಪು ಕ್ಷೇತ್ರದ ರೈತರಿಗಾಗಿ ಕೃಷಿ ಸಂಶೋಧನಾ ಕೇಂದ್ರ ಬ್ರಹ್ಮಾವರ ದಲ್ಲಿ ತೋಟಗಾರಿಕೆ ಮತ್ತು ಮೀನು ಕೃಷಿ […]

