ಪ್ರಕೃತಿಯೇ ಸಂಭ್ರಮಿಸುವ ಹಬ್ಬ ಯುಗಾದಿ : ಪಿಪಿಸಿ ಸಂದ್ಯಾ ಕಾಲೇಜು ಪ್ರಾಂಶುಪಾಲ ಡಾ. ಚಂದ್ರಕಾಂತ ಭಟ್ (Ugadi is a festival celebrated by nature itself: PPC Sandhya College Principal Dr. Chandrakant Bhat)
ಪ್ರಕೃತಿಯೇ ಸಂಭ್ರಮಿಸುವ ಹಬ್ಬ ಯುಗಾದಿ : ಪಿಪಿಸಿ ಸಂದ್ಯಾ ಕಾಲೇಜು ಪ್ರಾಂಶುಪಾಲ ಡಾ. ಚಂದ್ರಕಾಂತ ಭಟ್ ಹೆಬ್ರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಯುಗಾದಿ ಉತ್ಸವ ಕಾರ್ಯಕ್ರಮ (Hebri) ಹೆಬ್ರಿ : ಭಾರತೀಯ ಪರಂಪರೆಯಲ್ಲಿ ಹಬ್ಬಗಳಿಗೆ ಮಹತ್ವದ ಸ್ಥಾನವಿದೆ. ಅದರಲ್ಲಿ ಮನುಷ್ಯ ಮತ್ತು ನಿಸರ್ಗವು ಜೊತೆ ಸೇರಿ ಆಚರಿಸುವ ಒಂದು ವಿಶೇಷ ಹಬ್ಬವೆಂದರೆ ಅದು ಯುಗಾದಿ. ಪ್ರಕೃತಿಯೊಂದಿಗೇ ಬಾಳು ಎಂಬುದು ಭಾರತೀಯರು ಅನಾದಿ ಕಾಲದಿಂದಲೂ ಪಾಲಿಸಿಕೊಂಡು ಬಂದ ಸಿದ್ಧಾಂತ. ಇಂಥ ವಿಶೇಷ ಹಬ್ಬಗಳ ಪೌರಾಣಿಕ, ಐತಿಹಾಸಿಕ […]


