Tag: DR JERALD ALMEDA

ನಿಧನ

ಜಬಲಪುರದ ನಿವೃತ್ತ ಧರ್ಮಾದ್ಯಕ್ಷರ ಸಹೋದರ ಮಸ್ಕತ್ ನಲ್ಲಿ ನಿಧನ (Brother of retired Jabalpur bishop passes away in Muscat)

ಜಬಲಪುರದ ನಿವೃತ್ತ ಧರ್ಮಾದ್ಯಕ್ಷರ ಸಹೋದರ ಮಸ್ಕತ್ ನಲ್ಲಿ ನಿಧನ (Udyavara) ಉದ್ಯಾವರ : ಮಸ್ಕತ್‌ನಲ್ಲಿ ಹಲವು ವರ್ಷಗಳಿಂದ ನೆಟ್ವರ್ಕಿಂಗ್, ಎಲೆಕ್ಟ್ರಿಕಲ್ ಮತ್ತು ಸೆಕ್ಯೂರಿಟಿ ಸಿಸ್ಟಮ್ ಇದರ ಉದ್ಯಮಿಯಾಗಿದ್ದ ಉಡುಪಿ ಮೂಲದ ಉದ್ಯಾವರದ ನಿವಾಸಿ ಹೆನ್ರಿ ಡಿ ಅಲ್ಮೇಡಾರವರು ಮಸ್ಕತ್‌ನಲ್ಲಿ ನಿಧನರಾದರು. ಹೆನ್ರಿ ಡಿ ಅಲ್ಮೇಡಾರವರಿಗೆ 71 ವರ್ಷ ವಯಸ್ಸಾಗಿತ್ತು. ಇವರು ಜಬಲಪುರ ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾದ್ಯಕ್ಷರಾದ ಅತೀ ವಂ. ಡಾ. ಜೆರಾಲ್ಡ್ ಅಲ್ಮೇಡಾರವರ ಸಹೋದರರಾಗಿದ್ದರು.  ಪರೋಪಕಾರಿ ಮತ್ತು ದಾನಿಯಾಗಿದ್ದ ಇವರು, ಮಸ್ಕತ್‌ನಲ್ಲಿ ಕಳೆದ ಹಲವಾರು ವರ್ಷಗಳಿಂದ […]

eMedia Kannada  @2025. All Rights Reserved.