health
ಸಂಘ, ಸಂಸ್ಥೆಗಳು
ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ, ರಕ್ತದಾನ ಶಿಬಿರ (Silver Jubilee Celebrations of Sri Durgaparameshwari Multipurpose Cooperative Society, Blood Donation Camp)
ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘದ ಬೆಳ್ಳಿ ಹಬ್ಬದ ಸಂಭ್ರಮ, ರಕ್ತದಾನ ಶಿಬಿರ ರಕ್ತದಾನ ಶ್ರೇಷ್ಠದಾನ: ಡಾ. ಕೆ ಆರ್ ಜೋಶಿ (Karkala) ಕಾರ್ಕಳ: ರಕ್ತದಾನವನ್ನು ಮಾಡುವುದರಿಂದ ರಕ್ತದಾನಿಯು ಶ್ರೇಷ್ಠ ವ್ಯಕ್ತಿಯಾಗುತ್ತಾನೆ. ಇದರಿಂದ ಆತನ ಆರೋಗ್ಯವು ವೃದ್ಧಿಯಾಗುತ್ತದೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕಾರ್ಕಳ ಇದರ ಅಧ್ಯಕ್ಷರಾದ ಡಾ. ಕೆ. ಆರ್. ಜೋಶಿಯವರು ಹೇಳಿದರು. ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರ ಸಂಘ ಜೋಡುರಸ್ತೆ, ಕುಕ್ಕುಂದೂರು ಇದರ ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಫ್ರೆಂಡ್ಸ್ ಪವರ್ ಜಿಮ್ […]

