ರಾಜಕೀಯ
ಹಿಂದುತ್ವದ ಮೇಲೆ ಪರೋಕ್ಷ ಸಮರ ಸಾರಿದ ಸಿದ್ದರಾಮಯ್ಯ, ಟಕ್ಕರ್ ನೀಡಲು ಬಿಜೆಪಿ ಸಿದ್ಧವಿದೆ ಡಾ. ಭರತ್ ಶೆಟ್ಟಿ ವೈ
ಹಿಂದುತ್ವದ ಮೇಲೆ ಪರೋಕ್ಷ ಸಮರ ಸಾರಿದ ಸಿದ್ದರಾಮಯ್ಯ, ಟಕ್ಕರ್ ನೀಡಲು ಬಿಜೆಪಿ ಸಿದ್ಧವಿದೆ ಡಾ. ಭರತ್ ಶೆಟ್ಟಿ ವೈ ಸುರತ್ಕಲ್: ಹಿಂದುತ್ವದ ಮೇಲೆ ಸದಾ ಕೆಂಡ ಕಾರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತಾಂತರ ನಿಷೇಧ ಕಾಯ್ದೆಯನ್ನ ರದ್ದು ಮಾಡಲು ಉದ್ದೇಶಿಸುವ ಮೂಲಕ ಪರೋಕ್ಷ ಸಮರ ಸಾರಿದ್ದಾರೆ ಇದಕ್ಕೆ ಬಿಜೆಪಿ ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಆಂದೋಲದ ಮಾದರಿ ಹೋರಾಟ ನಡೆಸಿ, ಹಿಂದುತ್ವದ ಉಳಿವಿಗಾಗಿ ಟಕ್ಕರ್ ನೀಡಲಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾಕ್ಟರ್ ಭರತ್ ಶೆಟ್ಟಿ […]

