social service
ಸಾಧನ ಆಶ್ರೀತ್ ವರಿಗೆ ಶೇರೋ ಇಂಡಿಯನ್ ಲೇಜೆಂಡರಿ ಅವಾರ್ಡ್ 2024 (Shareo Indian Legendary Award 2024 for Sadhana Ashreet)
ಸಾಧನ ಆಶ್ರೀತ್ ವರಿಗೆ ಶೇರೋ ಇಂಡಿಯನ್ ಲೇಜೆಂಡರಿ ಅವಾರ್ಡ್ 2024 ಕಾರ್ಕಳ: ಕಾರ್ಕಳ ಸುಮೇಧಾ ಫ್ಯಾಷನ್ ಇನ್ಸ್ಟಿಟ್ಯೂಟ್ ಸಂಸ್ಥಾಪಕಿ, ಖ್ಯಾತ ವಸ್ತ್ರ ವಿನ್ಯಾಸಕಿ, ಸಾಧನ ಆಶ್ರೀತ್ ವರಿಗೆ (Sadhana Ashreet) ಸುಧಾ ವೆಂಚರ್ಸ್ ಬೆಂಗಳೂರು (Sudha ventures Bengaluru) ಹಾಗೂ ಎಸ್ ವಿ ಫಿದಾ ಇಂಡಿಯನ್ ಲೇಜೆಂಡರಿ ಆಶ್ರಯದಲ್ಲಿ ನೀಡುವ ಶೇರೋ ಇಂಡಿಯನ್ ಲೇಜೆಂಡರಿ ಅವಾರ್ಡ್ 2024 ಲಭಿಸಿದೆ. ಫ್ಯಾಷನ್ ಶಿಕ್ಷಣ ಸಂಸ್ಥೆ ಮೂಲಕ ವಿಕಲಾಂಗ ವಿದ್ಯಾರ್ಥಿನಿಯರಿಗೆ ಮೌಲ್ಯಾಧಾರಿತ ಶಿಕ್ಷಣ, ಸ್ವಉದ್ಯೋಗಕ್ಕೆ ಪ್ರೋತ್ಸಾಹ, ಸಾಲ ಸೌಲಭ್ಯಕ್ಕೆ ಸಹಾಯ, […]

