Tag: DR. PROF GANESH AITHAL

ಕ್ರೀಡೆ ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿಯರು ಮಂಗಳೂರು ವಲಯ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್‌ ಅಫ್‌ (Students of SMVITM Won Runner Up Trophy in Mangalore Division Level Volleyball Tournament 2025-26 Women’s)

  ಬಂಟಕಲ್‌ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿಯರು ಮಂಗಳೂರು ವಲಯ ವಾಲಿಬಾಲ್ ಪಂದ್ಯಾವಳಿಯಲ್ಲಿ ರನ್ನರ್‌ ಅಫ್‌   (Mangaluru) ಮಂಗಳೂರು: ಮಂಗಳೂರಿನ ಎಜೆ ಇಂಜಿನಿಯರಿಂಗ್‌ಕಾಲೇಜಿನಲ್ಲಿ ನಡೆದ  ಮಹಿಳೆಯರ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಮಂಗಳೂರು ವಿಭಾಗದ ಅಂತರ್‌ ಕಾಲೇಜು ವಾಲಿಬಾಲ್ ಪಂದ್ಯಾವಳಿ ೨೦೨೫-೨೬ ರಲ್ಲಿ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರ ತಂಡವು ದ್ವಿತೀಯ ಸ್ಥಾನದೊಂದಿಗೆ ರನ್ನರ್‌ ಅಪ್‌ ಟ್ರೋಪಿಯನ್ನು ಪಡೆದಿದೆ. ವಿದ್ಯಾರ್ಥಿನಿಯರಾದ ಗಣಕಯಂತ್ರ ವಿಭಾಗದ ಮೊದಲನೇ ವರ್ಷದ ಅನನ್ಯ ಬಿ, ಪ್ರಕೃತಿ, ದೀಕ್ಷಾಎನ್ ನಾಯಕ್ ಮತ್ತು ಲಕ್ಷ್ಮೀ, […]

ಶಾಲಾ ಕಾಲೇಜು

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಗೆ “ರಾಷ್ಟ್ರಮಟ್ಟದ ಬಿ- ಸ್ಕೂಲ್” ಸ್ಪರ್ಧೆಯಲ್ಲಿ ಬಹುಮಾನ (SMVITM MBA Students Win Overall Championship at Ascendant National Level B-School Fest)

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಗೆ “ರಾಷ್ಟ್ರ ಮಟ್ಟದ ಬಿ– ಸ್ಕೂಲ್” ಸ್ಪರ್ಧೆಯಲ್ಲಿ ಬಹುಮಾನ (Bantakal) ಬಂಟಕಲ್:‌ ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ  “ಅಸೆಂಡೆಂಟ್” ರಾಷ್ಟ್ರಮಟ್ಟದ ಬಿ- ಸ್ಕೂಲ್” ಸ್ಪರ್ಧೆಯಲ್ಲಿ ವಿವಿಧ ತಾಂತ್ರಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಮಗ್ರ ಚಾಂಪಿಯನ್ ಶಿಪ್ ಆಫ್ ಟ್ರೋಪಿ ಪಡೆದಿದ್ದಾರೆ.  ಇಲ್ಲಿಯ ವಿದ್ಯಾರ್ಥಿಗಳಾಧ ರೋನನ್ ಥೋಮಸ್ ಸಲ್ದಾನಾ, ಶೆಟ್ಟಿ ಸ್ವಸ್ತಿಕ್ ಸುರೇಶ್, ರಕ್ಷಾ ಸುಬ್ರಹ್ಮಣ್ಯ ಶೆಟ್ಟಿ, ನವ್ಯಾ ಎನ್ ಬಲ್ಲಾಳ್, ಮೇಘಾ, […]

ಶಾಲಾ ಕಾಲೇಜು

ಬಂಟಕಲ್ ತಾಂತ್ರಿಕ ಕಾಲೇಜಿನೊಂದಿಗೆ ಸೆಕ್ಷನ್ ಇನ್‌ಫಿನ್ 8, ಮಂಗಳೂರು ಒಡಂಬಡಿಕೆ (SMVITM and Section infin 8 forge strategic partnership through MoU to establish an Incubation Centre at Bantakal)

     ಬಂಟಕಲ್ ತಾಂತ್ರಿಕ ಕಾಲೇಜಿನೊಂದಿಗೆ ಸೆಕ್ಷನ್ ಇನ್‌ಫಿನ್ 8, ಮಂಗಳೂರು ಒಡಂಬಡಿಕೆ (Bantakal) ಬಂಟಕಲ್:‌ ನಾವಿನ್ಯತೆ ಮತ್ತು ಉದ್ಯಮ ಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ಸೆಕ್ಷನ್ ಇನ್‌ಫಿನ್ ೮, ಮಂಗಳೂರು ಇದರೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ.  ಸೆಕ್ಷನ್ ಇನ್‌ಫಿನ್ ೮ ಸಂಸ್ಥಾಪಕ – ನಿರ್ದೇಶಕ ವಿಶ್ವಾಸ್, ಯೋಜನೆ ಮತ್ತು ತಂತ್ರಜ್ಞಾನ ನಿರ್ದೇಶಕ ಡಾ. ಶಿವಕಿರಣ್ ಮಖಂ, ಅರವಿಂದ್ ಸಿ ಕುಮಾರ್,  ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ರತ್ನಕುಮಾರ್, ಆಡಳಿತ ಮಂಡಳಿಯ ಸದಸ್ಯರಾದ […]

eMedia Kannada  @2025. All Rights Reserved.