ಸಂಘ, ಸಂಸ್ಥೆಗಳು
ಕರಂಬಳ್ಳಿ : ವಿಪ್ರ ಮಹಿಳಾ ದಿನಾಚರಣೆ – ಗಾರ್ಗಿ ಎನ್ ಶಬರಾಯರವರಿಗೆ ಸನ್ಮಾನ (Karamballi: Vipra Women’s Day Celebration – Tribute to Gargi N. Shabaraya)
ಕರಂಬಳ್ಳಿ : ವಿಪ್ರ ಮಹಿಳಾ ದಿನಾಚರಣೆ – ಗಾರ್ಗಿ ಎನ್ ಶಬರಾಯರವರಿಗೆ ಸನ್ಮಾನ (Udupi) ಉಡುಪಿ: ಉಡುಪಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿಯಿಂದ “ವಿಪ್ರ ಮಹಿಳಾ ದಿನಾಚರಣೆ 2025″ ನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತ್ತಿಯಾಗಿ ಆಗಮಿಸಿದ ಕೆಎಂಸಿ ಮಣಿಪಾಲದ ವೈದ್ಯೆ ಡಾ. ರಾಜೇಶ್ವರಿ ಜಿ ಭಟ್‌ರವರು ಮಹಿಳೆಯರ ಸಮಸ್ಯೆ ಬಗ್ಗೆ ಉಪನ್ಯಾಸ ನೀಡಿದರು. ಬಹುಮುಖ ಪ್ರತಿಭೆಯ ವಿದುಷಿ ಶ್ರೀಮತಿ ಗಾರ್ಗಿ ಎನ್ ಶಬರಾಯ ಅವರಿಗೆ “ಸಂಗೀತ ರತ್ನ” ಪ್ರಶಸ್ತಿ […]

