Tag: dr sanjeeva dandekeri

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಹಿರಿಯ ನಾಟಕಕಾರ, ಡಾ. ಸಂಜೀವ ದಂಡಕೇರಿಯವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ (Senior playwright, Dr. Sanjeev Dandakeri presented with Aryabhata Award)

 ಹಿರಿಯ ನಾಟಕಕಾರ, ಡಾ. ಸಂಜೀವ ದಂಡಕೇರಿಯವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ (Mangaluru) ಮಂಗಳೂರು: ಕಳೆದ ಬಾರಿ ಸುವರ್ಣ ಸಂಭ್ರಮವನ್ನಾಚರಿಸಿದ ಅಂತಾರಾಷ್ಟ್ರೀಯ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 51ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ತುಳು ರಂಗಭೂಮಿ, ಸಿನಿಮಾರಂಗ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಮಹತ್ವದ ಸೇವೆ ಸಲ್ಲಿಸಿದ “ಬಯ್ಯಮಲ್ಲಿಗೆ” ಖ್ಯಾತಿಯ ಹಿರಿಯ ನಾಟಕಕಾರ ಡಾ. ಸಂಜೀವ ದಂಡೆಕೇರಿ ಅವರಿಗೆ ಈ ಬಾರಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಪ್ರದಾನ […]

ಸನ್ಮಾನ, ಅಭಿನಂದನೆ

ಖ್ಯಾತ ನಾಟಕಕಾರ ಡಾ. ಸಂಜೀವ ದಂಡೆಕೇರಿ ಆರ್ಯಭಟ ಪ್ರಶಸ್ತಿಗೆ ಆಯ್ಕೆ (Renowned playwright Dr. Sanjeev Dandekeri selected for Aryabhata Award)

ಖ್ಯಾತ ನಾಟಕಕಾರ ಡಾ. ಸಂಜೀವ ದಂಡೆಕೇರಿ ಆರ್ಯಭಟ ಪ್ರಶಸ್ತಿಗೆ ಆಯ್ಕೆ   ಮೇ. 23ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ  (Mangaluru) ಮಂಗಳೂರು: ಬೆಂಗಳೂರಿನ ಆರ್ಯಭಟ ಕಲ್ಬರಲ್ ಆರ್ಗನೈಸೇಷನ್‌ ಸಂಸ್ಥೆಯು ರಾಷ್ಟ್ರ- ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಅಸಾಧಾರಣ ಸಾಧಕರಿಗೆ ನೀಡುವ 51ನೇ ವರ್ಷದ ಅಂತರ್‌ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಕರಾವಳಿ ಕರ್ನಾಟಕದ ಶ್ರೇಷ್ಠ ನಾಟಕಕಾರ, ನಿರ್ದೇಶಕ ತುಳು ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ಡಾ. ಸಂಜೀವ ದಂಡೆಕೇರಿ ಆಯ್ಕೆಯಾಗಿದ್ದಾರೆ.   […]

ಮನೋರಂಜನೆ

ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14″ ಉದ್ಘಾಟನೆ (Sumanasa Kodavoor Drama Festival ‘Ranga Habba-14’ inaugurated)

ಸುಮನಸಾ ಕೊಡವೂರು ನಾಟಕೋತ್ಸವ ‘ರಂಗಹಬ್ಬ-14″ ಉದ್ಘಾಟನೆ  ವಿಶಾಲ ಹೃದಯಿಗಳೇ ಪರಿಪೂರ್ಣ ಕಲಾವಿದರು : ಸಂಜೀವ ದಂಡಕೇರಿ (Udupi) ಉಡುಪಿ: ಕಲಾವಿದ ಕಲಾ ಪ್ರದರ್ಶನ ನೀಡಿದರೆ ಪೂರ್ಣನಾಗುವುದಿಲ್ಲ. ಸಹೃದಯನಾಗಬೇಕು. ವಿಶಾಲ ಹೃದಯಿ  ಆಗಿರಬೇಕು. ಆಗ ಮಾತ್ರ ಪೂರ್ಣ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ ಎಂದು ರಂಗಕರ್ಮಿ ಸಂಜೀವ ದಂಡೆಕೇರಿ ಹೇಳಿದರು.   ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯು ಭಾನುವಾರ ಭುಜಂಗ ಪಾರ್ಕ್ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ರಂಗಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.    ನಾಟಕಗಳನ್ನು ನೋಡುವವರ ಸಂಖ್ಯೆ […]

ಜೀವನಶೈಲಿ ಶಾಲಾ ಕಾಲೇಜು

ಶ್ರೀಮತಿ ವಿಜೇತಾ ದಂಡೆಕೇರಿ ಅವರಿಗೆ ಸಂಶೋಧನಾ ಪ್ರಬಂದಕ್ಕಾಗಿ ಪಿಎಚ್ ಡಿ(PhD for research leadership to Mrs. Vijetha Dandekeri)

ಶ್ರೀಮತಿ ವಿಜೇತಾ ದಂಡೆಕೇರಿ ಅವರಿಗೆ ಸಂಶೋಧನಾ ಪ್ರಬಂದಕ್ಕಾಗಿ ಪಿಎಚ್ ಡಿ (Mangaluru) ಮಂಗಳೂರು: ಶ್ರೀಮತಿ ವಿಜೇತಾ ದಂಡೆಕೇರಿ ಅವರು “ಎ ಫ್ರೇಮ್ವರ್ಕ್ ಫಾರ್ ಅ್ಯಾಂಟಿಸಿಪೇಟರಿ ಡೆಸಿಷನ್ ಮೇಕಿಂಗ್ ಬೇಸ್ಡ್ ಎಫಿಷಿಯಂಟ್ ನ್ಯಾವಿಗೇಶನ್ ಸಿಸ್ಟಮ್ ಫಾರ್ ದ ವಿಶನ್ ಇಂಪೇಯರ್ಡ್” ಎಂಬ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂದಕ್ಕಾಗಿ ಸುರತ್ಕಲ್‌ನ ಪ್ರತಿಷ್ಠಿತ ನೇಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕವು ಪಿಎಚ್.ಡಿ. ಪದವಿ ನೀಡಿ ಗೌರವಿಸಿದೆ.    ಇವರು ಇನ್ಫರ್ಮೇಶನ್ ಸೈಂನ್ಸ್ ನಲ್ಲಿ ಬಿಇ ಮಾಡಿ ನಿಟ್ಟೆ ಇನ್ಸ್ಟಿಟ್ಯೂಟ್ನಲ್ಲಿ ಕಂಪ್ಯೂಟರ್ ಸೈಂನ್ಸ್ […]

eMedia Kannada  @2025. All Rights Reserved.