ಶಾಲಾ ಕಾಲೇಜು
ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಪೂರ್ವಾಭಾವಿಯಾಗಿ ಮಧುಮೇಹ ಪತ್ತೆ, ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿ (Students of SMVITM developed Diabetes Prediction and Management System)
ಬಂಟಕಲ್ ಕಾಲೇಜು ವಿದ್ಯಾರ್ಥಿಗಳಿಂದ ಪೂರ್ವಾಭಾವಿಯಾಗಿ ಮಧುಮೇಹ ಪತ್ತೆ, ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿ (Bantakal) ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ (Shri Madhwa Vadiraja Institute of Technology and Management) ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆರೋನ್ ಶರೋನ್ ಡಿಸೋಜಾ, ದೃಶ್ಯ ಶೆಟ್ಟಿ, ಮಿಸ್ಬಾ ಬಾನು ಮುನೀರ್ ಮತ್ತು ಪೀಟರ್ ಕೇಟಾನೋ ಜೋವೋ ಇವರು ವಿಭಾಗದ ಪ್ರಾಧ್ಯಾಪಕಿ ಶ್ರೀಮತಿ ಚೈತ್ರಾ ಇವರ ಮಾರ್ಗದರ್ಶನದಲ್ಲಿ ಎರಡು ವಿಭಿನ್ನ ವಿಧಾನವನ್ನು ಬಳಸಿಕೊಂಡು ಮಧುಮೇಹವನ್ನು ಪೂರ್ವಾಭಾವಿಯಾಗಿ […]

