ಶಾಲಾ ಕಾಲೇಜು
ಕೋಟ – ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳ ನಾಟಿ ಕಲರವ
ಕೋಟ – ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳ ನಾಟಿ ಕಲರವ ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೋಟ ಶಿವರಾಮ ಕಾರಂತರು ಕಲಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿನ ಮಕ್ಕಳು ಶಿಕ್ಷಣದ ಜೊತೆ ರೈತ ಪರಂಪರೆಯ ಭತ್ತದ ನಾಟಿ ಗೈಯುವ ಕುರಿತು ಪಾಠ ಕೋಟತಟ್ಟು ಪರಿಸರದ ಹಂದಟ್ಟು ಕೃಷಿ ಭೂಮಿಯಲ್ಲಿ ನಡೆಯಿತು. ದಿನಂಪ್ರತಿ ಪಾಠಪ್ರವಚನದಲ್ಲೆ ಕಾಲ ಕಳೆಯುವ ಮಕ್ಕಳಿಗೆ ದೇಶದ ಬೆನ್ನಲು ರೈತ ಪರಂಪರೆಯ ಕೃಷಿ ಕಾಯಕದ ತುಡಿತ ಮಿಡಿಯುವ ಭತ್ತದ ನಾಟಿ ಪ್ರಕ್ರಿಯೆ, […]

