ಉಡುಪಿ: ಮಾ. 4 ರಿಂದ 8 ರವರೆಗೆ ರಂಗಭೂಮಿ ರಂಗೋತ್ಸವ (Udupi: Theatre Festival from March 4 to 8)
ಉಡುಪಿ: ಮಾ. 4 ರಿಂದ 8 ರವರೆಗೆ ರಂಗಭೂಮಿ ರಂಗೋತ್ಸವ ಮಾ.6ರಿಂದ 8ರ ವರೆಗೆ ದಕ್ಷಿಣ ಮಧ್ಯ ಭಾರತ ರಾಜ್ಯಗಳ ಜಾನಪದ ಉತ್ಸವ (Udupi) ಉಡುಪಿ: ರಂಗಭೂಮಿ ಉಡುಪಿ ಸಂಸ್ಥೆಯ ಈ ವರ್ಷದ ರಂಗಭೂಮಿ ರಂಗೋತ್ಸವ ಇದೇ ಮಾ.4 ರಿಂದ 8ರ ವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಬಯಲು ರಂಗಮಂದಿರದಲ್ಲಿ ನಡೆಯಲಿದೆ. ಮೊದಲನೆಯ ದಿನ ಮಾ. 4 ರಂದು ಸಂಜೆ 6 ಗಂಟೆಗೆ ಹಿರಿಯ ರಂಗಕರ್ಮಿ, ನಾಟಕಕಾರ ಪ್ರಸನ್ನ ಅವರಿಗೆ ರಂಗಭೂಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು […]



